alex Certify WAR BREAKING: ಉಕ್ರೇನ್ ನ ಮೆಲಿಟೊಪೋಲ್ ನಗರ ವಶಕ್ಕೆ ಪಡೆದ ರಷ್ಯಾ; ಪೊಲೀಸ್ ಠಾಣೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಮಿಲಿಟರಿ ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಉಕ್ರೇನ್ ನ ಮೆಲಿಟೊಪೋಲ್ ನಗರ ವಶಕ್ಕೆ ಪಡೆದ ರಷ್ಯಾ; ಪೊಲೀಸ್ ಠಾಣೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಮಿಲಿಟರಿ ಪಡೆ

ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಝಪೊರಿಜ್ ಜಿಯಾ ಪ್ರದೇಶದಲ್ಲಿರುವ ಮೆಲಿಟೊಪೋಲ್ ನಗರವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನ್ ರಾಜಧಾನಿ ಕೀವ್ ಸಿಟಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತ ಪ್ರಯತ್ನ ನಡೆಸಿರುವ ರಷ್ಯಾ ಸೇನೆ ಕೀವ್ ನಗರದಲ್ಲಿ ಭೀಕರ ಕ್ಷಿಪಣಿ ದಾಳಿ, ಬಾಂಬ್ ಸ್ಫೋಟ ನಡೆಸಿದೆ. ಈ ನಡುವೆ ಕೀವ್ ಸಿಟಿ ನಮ್ಮ ನಿಯಂತ್ರಣದಲ್ಲಿಯೇ ಇದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಜನನಿಬಿಡ ಪ್ರದೇಶವಾಗಿರುವ ಮೆಲಿಟೊಪೋಲ್ ನಗರವನ್ನು ರಷ್ಯಾ ವಶಕ್ಕೆ ಪಡೆದಿದೆ.

ಅಲ್ಲಿನ ಪೊಲೀಸ್ ಠಾಣೆಯ ಮೇಲೆ ರಷ್ಯಾ ಸೇನೆ ರಾಷ್ಟ್ರಧ್ವಜ ಹಾರಿಸಿದೆ. ಉಕ್ರೇನ್ ನ ಮಿಲಿಟರಿ ಉಪಕರಣಗಳನ್ನು ಧ್ವಂಸಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...