alex Certify ಮಹಾಮಳೆಗೆ ಮಹಿಳೆ ಬಲಿ: ಮಲಗಿದ್ದ ವೇಳೆಯಲ್ಲೇ ಗೋಡೆ ಕುಸಿದು ಸಾವು; ಅದೃಷ್ಟವಶಾತ್ ಪತಿ, ಪುತ್ರ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಮಳೆಗೆ ಮಹಿಳೆ ಬಲಿ: ಮಲಗಿದ್ದ ವೇಳೆಯಲ್ಲೇ ಗೋಡೆ ಕುಸಿದು ಸಾವು; ಅದೃಷ್ಟವಶಾತ್ ಪತಿ, ಪುತ್ರ ಪಾರು

ಹಾವೇರಿ: ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿದು 48 ವರ್ಷದ ನಿಂಬಮ್ಮ ನೆಗಳೂರು ಸಾವನ್ನಪ್ಪಿದ್ದಾರೆ. ರಾತ್ರಿ ಅವರು ಮನೆಯಲ್ಲಿ ಮಲಗಿದ್ದ ವೇಳೆಯಲ್ಲೇ ಗೋಡೆ ಕುಸಿದು ಅವಘಡ ಸಂಭವಿಸಿದೆ. ಅದೃಷ್ಟವಶಾತ್ ನಿಂಬಮ್ಮ ಅವರ ಪತಿ ಮತ್ತು ಮಗ ಅಪಾಯದಿಂದ ಪಾರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...