alex Certify ಲಂಡನ್ ನಲ್ಲಿ ಮಗಳು ʻವಮಿಕಾʼ ಜೊತೆ ಕಾಣಿಸಿಕೊಂಡ ʻವಿರಾಟ್ ಕೊಹ್ಲಿʼ : ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ನಲ್ಲಿ ಮಗಳು ʻವಮಿಕಾʼ ಜೊತೆ ಕಾಣಿಸಿಕೊಂಡ ʻವಿರಾಟ್ ಕೊಹ್ಲಿʼ : ಫೋಟೋ ವೈರಲ್

ಲಂಡನ್: ವಿರಾಟ್ ಕೊಹ್ಲಿ ತಮ್ಮ ಎರಡನೇ ಮಗುವಿನ ಜನನದಿಂದಾಗಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ಸದ್ಯ ಲಂಡನ್‌ ನಲ್ಲೇ ಕೊಹ್ಲಿ ಉಳಿದುಕೊಂಡಿದ್ದಾರೆ.

ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಇನ್ನೂ ಪತ್ನಿಯೊಂದಿಗೆ ಲಂಡನ್ನಲ್ಲಿದ್ದಾರೆ. ಕೊಹ್ಲಿ ಸೋಮವಾರ ತಮ್ಮ ಮಗಳೊಂದಿಗೆ ಲಂಡನ್ನ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡರು. ಇಬ್ಬರೂ ಊಟ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ವೈರಲ್ ಆಗಿದೆ.

ಅನುಷ್ಕಾ ಶರ್ಮಾ ಅವರಿಗೆ ಗಂಡುಮಗು ಜನಿಸಿದೆ. ಈ ವಿಚಾರವನ್ನು ದಂಪತಿ ರಿವೀಲ್ ಮಾಡಿದ್ದಾರೆ. ಮಗುವಿಗೆ ಅಕಾಯ್ ಎಂದು ಹೆಸರು ಇಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...