alex Certify ನಿಮ್ಮ ಕಣ್ಣನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕಣ್ಣನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

’ಆಮೆಗತಿ’ ಎಂಬ ಮಾತು ಬಂದಿರುವುದೇ ಆಮೆಗಳ ನಿಧಾನ ಗತಿಯ ನಡಿಗೆಯಿಂದ. ಹೀಗಿರುವಾಗ ಆಮೆಗಳು ಬಲು ವೇಗವಾಗಿ ಓಡುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಫೂಲ್ ಮಾಡುತ್ತಿದೆ.

ಟ್ವಿಟರ್‌‌ನಲ್ಲಿ ಶೇರ್‌ ಮಾಡಲಾದ ಈ ಅನಿಮೇಟೆಡ್ ವಿಡಿಯೋಗೆ 12 ದಶಲಕ್ಷಕ್ಕಿಂತ ಹೆಚ್ಚಿನ ವೀವ್ಸ್‌ ಸಿಕ್ಕಿದೆ.

ಈ ವಿಡಿಯೋವನ್ನು ಬೇಕಿದ್ದರೆ ನೀವೂ ಒಮ್ಮೆ ನೋಡಿ, ಅಚ್ಚರಿಪಡುತ್ತೀರಿ. ಕ್ಲೋಸ್ ಡೋರ್ ತೆರೆದ ಕೊಠಡಿಯಲ್ಲಿ ಆರೇಳು ಆಮೆಗಳು ಜೂಟಾಟ ಆಡುವಂತೆ ಒಂದನ್ನು ಒಂದು ಅಟ್ಟಿಕೊಂಡು ಓಡುವ ವಿಡಿಯೋ ತುಣುಕು ಇದಾಗಿದೆ.

ನೀರಾನೆ ಮೇಲೆ ಸವಾರಿ ಮಾಡಿ ಬೆಲೆ ತೆತ್ತ ಆಮೆಗಳು

ವಿಡಿಯೋ ನೋಡಿದವರಿಗೆ ಅಚ್ಚರಿ ಅನಿಸದೇ ಇರದು. ಏಕೆಂದರೆ, ಆಮೆಗಳು ಓಡುವ ವೇಗ ಕುತೂಹಲ‌ ಮೂಡಿಸುತ್ತದೆ. ನಿಜವಾಗಿ ಆಮೆಯೋ ಅಥವಾ ಆಮೆ ಹೋಲುವ ಆಟಿಕೆಯೋ ಎಂಬ ಅನುಮಾನ ಕಾಡುತ್ತದೆ.

— Wu-Tang Is For The Children (@WUTangKids) September 3, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...