alex Certify ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ ‘ರಾವಣ’: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ ‘ರಾವಣ’: ವಿಡಿಯೋ ವೈರಲ್

Ravana performs epic Bhangra steps to Punjabi song during Ramlila. Old video  goes viral - Trending News Newsಪಂಜಾಬಿ ಹಾಡೊಂದರಲ್ಲಿ ರಾವಣ ಪಾತ್ರಧಾರಿ ಭಾಂಗ್ರಾ ಪ್ರದರ್ಶನ ನೀಡುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

ಪಂಜಾಬಿ ಹಾಡು ‘ಮಿತ್ರಾ ದ ನಾ ಚಲ್ಡಾ’ ಹಾಡಿಗೆ ರಾವಣ ಪಾತ್ರಧಾರಿ ಪಂಜಾಬಿನ ಸಾಂಪ್ರದಾಯಿಕ ನೃತ್ಯವಾದ ಭಾಂಗ್ರಾಕ್ಕೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ಸದ್ಯ, ಈ ಹಳೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ. ನೆಟ್ಟಿಗರು ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ. “ಇಂದು ನಾನು ನೋಡಿದ ಅತ್ಯಂತ ಹೃದಯಸ್ಪರ್ಶಿ ಮತ್ತು ಉಲ್ಲಾಸದ ವಿಡಿಯೋ ಇದು” ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ವಿಡಿಯೋ ನೋಡಿ..

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...