alex Certify ಸಖತ್‌ ಕ್ಯೂಟ್‌ ಆಗಿದೆ ಮೊಟ್ಟೆ ಕಾಪಾಡಿಕೊಳ್ಳುತ್ತಿದ್ದ ಕೋಳಿ – ನಾಯಿ ಮರಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್‌ ಕ್ಯೂಟ್‌ ಆಗಿದೆ ಮೊಟ್ಟೆ ಕಾಪಾಡಿಕೊಳ್ಳುತ್ತಿದ್ದ ಕೋಳಿ – ನಾಯಿ ಮರಿ ವಿಡಿಯೋ

ಯಾವುದೇ ಪ್ರಾಣಿ ಇರಲಿ, ಪುಟಾಣಿ ಜೀವಗಳಲ್ಲಿನ ಮುಗ್ಧತೆಯೇ ಅಂಥದ್ದು. ಮುದ್ದಾದ ನಾಯಿ ಮರಿಯೊಂದು ಕೋಳಿಯೊಂದರ ಹಿಂದೆ ಓಡಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತನ್ನ ಮೊಟ್ಟೆಗಳನ್ನು ಕಾಪಾಡಿಕೊಳ್ಳುತ್ತಿರುವ ಕೋಳಿಯ ಬಳಿ ಹೋಗುವ ಈ ಪುಟಾಣಿ ನಾಯಿ ಮರಿ, ಕೋಳಿಯನ್ನು ಅಪ್ಪಿಕೊಳ್ಳಲು ನೋಡುತ್ತದೆ.

ಅಂತರ್ಜಾಲದಲ್ಲಿ ಸಾಕಷ್ಟು ಶೇರ್‌ ಆಗಿರುವ ಈ ವಿಡಿಯೋ ತುಣುಕು ಪ್ರಾಣಿ ಪ್ರಿಯರ ಮನಗೆದ್ದಿದೆ.

ಕೋಳಿಯೊಂದಿಗೆ ಭಾರೀ ಸಲುಗೆ ಬೆಳೆಸಿಕೊಂಡಂತೆ ಕಾಣುವ ಈ ಮುದ್ದುಮರಿ, ಅದರ ರೆಕ್ಕೆಯೊಳಗೆ ತೂರಿಕೊಂಡು ಆಟವಾಡುವುದನ್ನು ನೋಡಿದ ನೆಟ್ಟಿಗರು ’ಚೋ ಚ್ವೀಟ್’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...