alex Certify 1 ನಿಮಿಷದಲ್ಲಿ ಯುವತಿ ಬದಲಿಸಿದ ಬಟ್ಟೆ ಎಷ್ಟು ಗೊತ್ತಾ…? ದಂಗಾಗಿಸುತ್ತೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ನಿಮಿಷದಲ್ಲಿ ಯುವತಿ ಬದಲಿಸಿದ ಬಟ್ಟೆ ಎಷ್ಟು ಗೊತ್ತಾ…? ದಂಗಾಗಿಸುತ್ತೆ ಇದರ ವಿಡಿಯೋ

ಯಾವುದೇ ಸಮಾರಂಭ ಅಥವಾ ಶೂಟಿಂಗ್‌ ಗೆ ಮಹಿಳೆಯರು ಮೇಕಪ್ ಹಾಗೂ ಕಾಸ್ಟ್ಯೂಮ್ ಹಾಕಿಕೊಂಡು ಸಜ್ಜಾಗಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ.

ಇದಕ್ಕೆ ಅಪವಾದವೆಂಬಂತೆ, ಮಲೇಷ್ಯಾದ ಅವೆರಿ ಚಿನ್ ಮತ್ತು ಸಿಲ್ವಿಯಾ ಲಿಮ್ ಹೆಸರಿನ ಈ ಇಬ್ಬರು ಮಹಿಳೆಯರು ವಿಶಿಷ್ಟವಾದ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್, ಬಳಸುವ ವಿದ್ಯುತ್ ಗೆ ಮೊದಲೇ ಬಿಲ್ ಕಟ್ಟಬೇಕು

ಒಂದೇ ನಿಮಿಷದಲ್ಲಿ 65 ಕಾಸ್ಟ್ಯೂಮ್ ಬದಲಿಸುವ ಈ ಮಹಿಳೆಯರು ಚುರುಕುತನ ಕಂಡು ನೆಟ್ಟಿಗರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...