alex Certify ಐಫೆಲ್ ಟವರ್‌ ಮುಂದೆ ಭಾರತೀಯ ಯುವಕನ ಪ್ರಪೋಸಲ್; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಫೆಲ್ ಟವರ್‌ ಮುಂದೆ ಭಾರತೀಯ ಯುವಕನ ಪ್ರಪೋಸಲ್; ವಿಡಿಯೋ ವೈರಲ್

ಸಿನಿಮಾ ಶೈಲಿಯಲ್ಲಿ ಭಾರತೀಯ ಯುವಕನೊಬ್ಬ ತನ್ನ ಮನದನ್ನೆಗೆ ಪ್ಯಾರಿಸ್ಸಿನ ಐಫೆಲ್‌ ಟವರ್‌ ಮುಂದೆ ಪ್ರಪೋಸ್‌ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಹಿನ್ನಲೆಯಲ್ಲಿ ʼಮ್ಯಾರಿ ಮೀʼ ಎಂದು ಗುಲಾಬಿ ದಳದೊಂದಿಗೆ ಬರೆದಿದ್ದು,  ಇದರ ಮುಂದೆ ಸೂಟ್‌ ಧರಿಸಿರುವ ಯುವಕ ʼಕುಚ್‌ ಕುಚ್‌ ಹೋತಾ ಹೈʼ ಚಿತ್ರದ ಕೋಹಿ ಮಿಲ್‌ ಗಯಾ ಹಾಡಿಗೆ ನೃತ್ಯ ಮಾಡಲು ಆರಂಭಿಸಿದ್ದಾನೆ.

ಇದರಿಂದ  ಯುವತಿ ಸಂತಸಗೊಂಡಿದ್ದು,  ಆಕೆ ಕೂಡಾ ಹೆಜ್ಜೆ ಹಾಕಿದ್ದಾಳೆ. ಅಂತಿಮವಾಗಿ ಯುವಕನ ಪ್ರಪೋಸಲ್‌ ಗೆ ಒಪ್ಪಿಗೆ ಸಿಕ್ಕಿದೆ. ಈ ವಿಡಿಯೋ ವಿಭಿನ್ನ ಕಮೆಂಟ್‌ ಗಳಿಗೆ ಒಳಗಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...