alex Certify ಮದುವೆ ಶಾಸ್ತ್ರದ ನಡುವೆಯೇ ವರನ ಕೆನ್ನೆಗೆ ಬಾರಿಸಿದ ವಧು…..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಶಾಸ್ತ್ರದ ನಡುವೆಯೇ ವರನ ಕೆನ್ನೆಗೆ ಬಾರಿಸಿದ ವಧು…..! ವಿಡಿಯೋ ವೈರಲ್​

ಇಂಟರ್ನೆಟ್​​ನಲ್ಲಿ ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಕೆಲವಂತೂ ಸಖತ್​ ಫನ್ನಿಯಾಗಿ ಇರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದ್ದು ವಧು ವರನ ಕೆನ್ನೆಗೆ ಬಾರಿಸಿದ ಪರಿ ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ.

ಕಾಬೂಲ್​ ನಿವಾಸಿಗಳಿಗೆ ತಾಲಿಬಾನಿಗಳು ನೀಡಿದ್ದಾರೆ ಈ ವಾರ್ನಿಂಗ್​…!

ಹೌದು..! ಮದುವೆ ಶಾಸ್ತ್ರಗಳಲ್ಲಿ ನಿರತಳಾಗಬೇಕಿದ್ದ ವಧು ವರನ ಕೆನ್ನೆಗೆ ಸರಿಯಾಗೇ ಬಾರಿಸಿದ್ದಾಳೆ. ಅಂದಹಾಗೆ ಈಕೆ ಆತನ ಕೆನ್ನೆಗೆ ಬಾರಿಸುವ ವೇಳೆ ನೀಡಿದ ಕಾರಣ ಕೂಡ ನ್ಯಾಯಸಮ್ಮತವಾಗಿಯೇ ಇದೆ. ಶಾಸ್ತ್ರದಲ್ಲಿ ಕುಳಿತಿದ್ದ ವರ ಬಾಯಲ್ಲಿ ಗುಟ್ಕಾ ಅಗೆಯುತ್ತಿದ್ದುದು ವಧುವಿನ ಕೋಪಕ್ಕೆ ಕಾರಣವಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...