alex Certify ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ದೇಸಿ ಮಹಿಳೆಯರ ‘ಜರ್ಬದಸ್ತ್​’ ಡ್ಯಾನ್ಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ದೇಸಿ ಮಹಿಳೆಯರ ‘ಜರ್ಬದಸ್ತ್​’ ಡ್ಯಾನ್ಸ್​

ದೇಶದ ಹಲವು ಕಡೆಗಳಲ್ಲಿ ಗಣೇಶೋತ್ಸವ ನಡೆಯುತ್ತಿದ್ದು, ವಿಸರ್ಜನೆ ನಡೆಯುವ ವೇಳೆ ಡೋಲು ಬಳಕೆ ಸಾಮಾನ್ಯ.

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಫುಲ್​ ಜೋಷ್​ನಲ್ಲಿ ಡೋಲ್​ನ ಬೀಟ್ಸ್​ಗೆ ತಕ್ಕಂತೆ ಹೆಜ್ಜೆ ಹಾಕುವುದು ಕಾಣುತ್ತದೆ.

ಡೋಲಿನ ಸದ್ದಿಗೆ ತಕ್ಕಂತೆ ಕಿಲ್ಲರ್​ ಎಕ್ಸ್​ಪ್ರೆಶನ್​ಗಳು, ಸೂಪರ್​-ಫಾಸ್ಟ್​ ಸ್ಟೆಪ್​ಗಳೊಂದಿಗೆ ಸೀರೆಯುಟ್ಟ ಮಹಿಳೆಯರು ನೋಡುಗರ ಹೃದಯ ಗೆಲ್ಲುತ್ತಾರೆ. ಮಹಿಳೆಯರು ನೃತ್ಯ ಮಾಡುವಾಗ, ಇತರರು ಅವರನ್ನು ಹುರಿದುಂಬಿಸುವುದನ್ನು ಸಹ ಕಾಣಬಹುದು.

ನೆಟ್ಟಿಗರಿಗೆ ಈ ಡ್ಯಾನ್ಸ್​ ಬಹಳ ಖುಷಿಕೊಟ್ಟಂತಿದೆ. ಝೀರೋ ಗ್ರಾವಿಟಿ ಡ್ಯಾನ್ಸ್​ ಎಂದು ಒಬ್ಬರು ಹೆಸರುಕೊಟ್ಟಿದ್ದರೆ, “ನ್ಯೂಟನ್​ ಫೇಲ್​ ಹಾ ಆಂಟಿ ಕೆ ಡ್ಯಾನ್ಸ್​ ಕೆ ಸಾಮ್ನೆ” ಎಂದು ಇನ್ನೊಬ್ಬರು ಕಾಮೆಂಟ್​ ಮಾಡಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...