alex Certify ಭೋಜ್ಪುರಿ ನಟಿಯ ಬೆತ್ತಲೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೋಜ್ಪುರಿ ನಟಿಯ ಬೆತ್ತಲೆ ವಿಡಿಯೋ ವೈರಲ್

Bhojpuri actress Priyanka Pandit's nude video goes viral | People News | Zee Newsಭೋಜ್ಪುರಿ ನಟಿ ತೃಷಾ ಕಾರ್‌ ಮಧುರ ಎಂಎಂಎಸ್‌ ಕ್ಲಿಪ್‌ಗಳು ಅಂತರ್ಜಾಲದಲ್ಲಿ ಸದ್ದು ಮಾಡಿದ ದಿನಗಳ ಬಳಿಕ ಭೋಜ್ಪುರಿಯ ಮತ್ತೊಬ್ಬ ನಟಿ ಪ್ರಿಯಾಂಕಾ ಪಂಡಿತ್‌ ರ ಬೆತ್ತಲೆ ವಿಡಿಯೋವೊಂದು ವೈರಲ್‌ ಆಗಿದೆ.

ಈ ವಿಡಿಯೋವನ್ನು ಫೇಸ್ಬುಕ್, ಗೂಗಲ್, ಟ್ವಿಟರ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್‌ಗಟ್ಟಲೇ ಮಂದಿ ಶೋಧಿಸಿದ್ದಾರೆ. ಮೀಮರ್‌ಗಳಂತೂ ಈ ಕಂಟೆಂಟ್ ಬಳಸಿಕೊಂಡು ಭರ್ಜರಿ ಮೀಮ್‌ಗಳು ಹಾಗೂ ಟ್ರೋಲ್‌ಗಳನ್ನು ಮಾಡಿದ್ದಾರೆ.

ವಿಡಿಯೋ ವೈರಲ್‌ ಆದ ಮೇಲೆ ಖುದ್ದು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದ ಪ್ರಿಯಾಂಕಾ ಪಂಡಿತ್‌, ತಮ್ಮ ವಿರುದ್ಧ ವೈಯಕ್ತಿಕ ಸೇಡು ತೀರಿಸಿಕೊಳ್ಳಲೆಂದು ಯಾರೋ ಹೀಗೆ ಮಾಡಿದ್ದಾರೆಂದು ಆಪಾದಿಸಿದ್ದಾರೆ.

“ವೈರಲ್ ಆಗಿರುವ ವಿಡಿಯೋ ನನ್ನದಲ್ಲ. ಸೆಕ್ಸುವಲ್ ಕಂಟೆಂಟ್ ತೋರುತ್ತಿರುವ ಹುಡುಗಿ ನನ್ನ ಹಾಗೆ ಕಾಣುತ್ತಾಳೆ ಅಷ್ಟೇ. ಈ ವಿಡಿಯೋ ಹಳೆಯದೂ ಹೌದು” ಎಂದು ಪಂಡಿತ್‌ ವರದಿಗಾರರೊಂದಿಗೆ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪಂಡಿತ್‌ ಪೊಲೀಸರಿಗೆ ಲಿಖಿತ ದೂರು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...