alex Certify ಮೃಗಾಲಯದಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಉತಾಹ್‌ನ ಸ್ಕೇಲ್ಸ್ ಅಂಡ್ ಟೇಲ್ಸ್‌ ಮೃಗಾಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಮೊಸಳೆಯೊಂದನ್ನು ನೋಡಿಕೊಳ್ಳುವ ವೇಳೆ ಅದರ ಬಾಯಿಗೆ ಕೈ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಆತನ ಸಂಕಷ್ಟವನ್ನು ಗಮನಿಸಿದ ಮೃಗಾಲಯ ವೀಕ್ಷಕರೊಬ್ಬರು ಮೊಸಳೆ ಇದ್ದ ಜಾಗಕ್ಕೆ ತಕ್ಷಣ ಜಂಪ್ ಮಾಡಿದ್ದಾರೆ.

ಮೊಸಳೆಯ ಬೆನ್ನ ಮೇಲೇರಿದ ಡೊನ್ನಿ ವೈಸ್ಮನ್ ಹೆಸರಿನ ಈ ವೀಕ್ಷಕ, ಸಣ್ಣದೊಂದು ಕದನದ ಬಳಿಕ ಅದರ ಬಾಯಿಂದ ತರಬೇತುದಾರರ ಕೈಯನ್ನು ಬಿಡಿಸಲು ಸಫಲರಾಗಿದ್ದಾರೆ.

ಘಟನೆಯ ವಿಡಿಯೋವನ್ನು ಫೇಸ್ಬುಕ್‌ನಲ್ಲಿ ಶೇರ್‌ ಮಾಡಲಾಗಿದೆ. ಆಗಸ್ಟ್‌ 14ರಂದು ಜರುಗಿದ ಈ ಅಫಘಾತದಲ್ಲಿ ತನ್ನ ಸಿಬ್ಬಂದಿಯ ನೆರವಿಗೆ ಬಂದ ಎಲ್ಲರಿಗೂ ಧನ್ಯವಾದ ತಿಳಿಸಿದ ಮೃಗಾಲಯವು ಫೇಸ್ಬುಕ್‌ನಲ್ಲಿರುವ ತನ್ನ ಪ್ರೊಫೈಲ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಿದೆ.

WOAH. Watch as a handler for Scales and Tails Utah is bitten by an alligator. Luckily, a couple people stepped in to help including with medical aid. We are told the handler is recovering in the hospital and doing well. "Working with some of these animals has inherent risks that we as the staff accept. Yesterday, the sort of event that we hope never happens happened. One of our gator handlers got bitten by our large alligator and things took a bad turn. These gentleman could have stayed in the safety zone as most of us would, but instead jumped into the situation, of their own volition, and helped secure the alligator. Their help, combined with the training of our staff member, probably saved her life and her limbs." Scales and Tails wrote on Facebook. Video: Theresa Wiseman

Posted by Sydney Glenn on Monday, August 16, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...