alex Certify ಕ್ಯಾಮರಾ ಕಂಡು ಶಾಕ್​ ಆದ ಮಲ್ಲಿಕಾ ಶೆರಾವತ್​…..! ಕಾರಣವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾ ಕಂಡು ಶಾಕ್​ ಆದ ಮಲ್ಲಿಕಾ ಶೆರಾವತ್​…..! ಕಾರಣವೇನು ಗೊತ್ತಾ….?

ಕೋವಿಡ್​ 19 ನಿಂದಾಗಿ ಅಮೆರಿಕದಲ್ಲೇ ದೀರ್ಘಕಾಲ ನೆಲೆಸಿದ್ದ ಬಾಲಿವುಡ್​ ನಟಿ ಮಲ್ಲಿಕಾ ಶರಾವತ್​ ವಾರಗಳ ಹಿಂದಷ್ಟೇ ಪ್ಯಾರಿಸ್​ಗೆ ಭೇಟಿ ನೀಡಿದ್ದರು. ಹಾಗೂ ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. ತಮ್ಮ ಬೋಲ್ಡ್​ ನಟನೆಯ ಮೂಲಕವೇ ಸಿನಿಮಾರಂಗದಲ್ಲಿ ಹೆಸರು ಮಾಡಿದ್ದ ನಟಿ ಮಲ್ಲಿಕಾ ಬುಧವಾರ ಮಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ ಅವರು ಸಿನಿ ಲೋಕದಲ್ಲಿ ಹೆಚ್ಚು ಸಕ್ರಿಯರಾಗಿ ಇಲ್ಲದೇ ಇದ್ದರೂ ಸಹ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಡುವ ಮೂಲಕ ಸುದ್ದಿಯಲ್ಲಿರ್ತಾರೆ.

ಸೆಲೆಬ್ರಿಟಿ ಫೋಟೋಗ್ರಾಫರ್​ ವೈರಲ್​ ಭಯಾನಿ ಈ ವಿಡಿಯೋವನ್ನು ಶೇರ್​ ಮಾಡಿದ್ದು ಇದರಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ತಮ್ಮ ಮುಂದೆ ಜಮಾಯಿಸಿದ ಫೋಟೋಗ್ರಾಫರ್​ಗಳನ್ನು ಕಂಡು ಮಲ್ಲಿಕಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪಾಪರಾಜೆಗಳ ಬಳಿ ಮಲ್ಲಿಕಾ ನೀವು ನನ್ನು ಫಾಲೋ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಲ್ಲಿಕಾ ಮೈತುಂಬ ಉಡುಗೆ ತೊಟ್ಟಿದ್ದು ಇದನ್ನು ನೋಡಿದ ನೆಟ್ಟಿಗರು ಮಲ್ಲಿಕಾರನ್ನು ಟ್ರೋಲ್​ ಮಾಡಿದ್ದಾರೆ.

View this post on Instagram

A post shared by Bollywood Pap (@bollywoodpap)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...