alex Certify BIG NEWS: ಸಾಲಬಾಧೆ ಜೊತೆ ‘ಬರ’ದ ಬರೆ; ಕಂಗೆಟ್ಟ ರೈತ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಲಬಾಧೆ ಜೊತೆ ‘ಬರ’ದ ಬರೆ; ಕಂಗೆಟ್ಟ ರೈತ ಆತ್ಮಹತ್ಯೆ

ವಿಜಯಪುರ: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಅನ್ನದಾತನ ಸ್ಥಿತಿ ದುಸ್ಥರವಾಗಿದೆ. ಸಾಲಬಾಧೆ ಜೊತೆಗೆ ಈ ಬಾರಿ ಬರ ಪರಿಸ್ಥಿತಿಯಿಂದಾಗಿ ಕಂಗಾಲಾದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ನಂದಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದನಗೌಡ ಬಿರಾದಾರ್ (32) ಆತ್ಮಹತ್ಯೆಗೆ ಶರಣಾದ ರೈತ. 6 ಲಕ್ಷ ರೂಪಾಯಿ ಸಾಲ ಮಾಡಿದ್ದ ರೈತನಿಗೆ ಈ ಬಾರಿ ಬರದ ಛಾಯೆಯಿಂದಾಗಿ ಬೆಳೆ ಕೂಡ ಕೈಕೊಟ್ಟಿದೆ.

ಸಾಲದ ಹೊರೆ, ಬರಗಾಲದಿಂದ ಕಂಗಾಲಾದ ರೈತ ಸಿದ್ದನಗೌಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...