alex Certify ಪೊಲೀಸ್ ಲಾಕಪ್‌‌ ನಲ್ಲಿಯೇ ರೌಡಿಗಳ ಎಣ್ಣೆ ಪಾರ್ಟಿ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಲಾಕಪ್‌‌ ನಲ್ಲಿಯೇ ರೌಡಿಗಳ ಎಣ್ಣೆ ಪಾರ್ಟಿ…! ವಿಡಿಯೋ ವೈರಲ್

Video of Delhi Gangsters Enjoying Snacks and Liquor Inside Police Lock-up Goes Viral | India.com

ದೆಹಲಿಯ ರೌಡಿಯೊಬ್ಬ ಪೊಲೀಸ್ ಠಾಣೆಯಲ್ಲಿ ಬಂಧಿಯಾಗುರುವ ಸಂದರ್ಭದಲ್ಲಿ ಮದ್ಯಪಾನ ಹಾಗೂ ಕುರುಕಲು ತಿಂಡಿ ಸವಿಯುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ರೌಡಿ ನೀರಜ್ ಬವಾನಾ ಹಾಗೂ ಆತನ ಸಹೋದರರಾದ ರಾಹುಲ್ ಕಾಲಾ ಮತ್ತು ನವೀನ್ ಬಲಿ ಪೊಲೀಸ್ ಲಾಕ್‌ ಅಪ್ ಒಳಗಿದ್ದಾಗಲೇ ತಿಂಡಿ-ತೀರ್ಥಗಳನ್ನು ಎಂಜಾಯ್ ಮಾಡುತ್ತಾ ಮೊಬೈಲ್‌ ಬಳಸುತ್ತಿರುವ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದೊಡ್ಡಣ್ಣ

ಪ್ರತ್ಯೇಕ ಪ್ರಕರಣಗಳಲ್ಲಿ ಸಂಬಂಧವಿದ್ದ ಆರೋಪದ ಮೇಲೆ ಆಗಸ್ಟ್‌ 5ರಂದು ಇನ್ನೊಮ್ಮೆ ಬಂಧಿತರಾಗುವ ಮನ್ನ ಕಾಲಾ ಹಾಗೂ ಬಲಿ ಇಲ್ಲಿನ ಮಂಡೋಲಿ ಜೈಲಿನಲ್ಲಿ ಬಂಧಿಯಾಗಿದ್ದರು. ಆಗಸ್ಟ್ 10ರಂದು ಇಬ್ಬರನ್ನೂ ಪೊಲೀಸ್ ರಿಮ್ಯಾಂಡ್‌ಗೆ ತೆಗೆದುಕೊಂಡ ಬಳಿಕ ವಿಶೇಷ ಸೆಲ್‌ನಲ್ಲಿ ಇಬ್ಬರೂ ಇದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಮಹಾ ನಿದೇರ್ಶಕ (ಕಾರಾಗೃಹ) ಸಂದೀಪ್ ಗೋಯೆಲ್, “ನಾವು ಇದನ್ನು ಪರಿಶೀಲಿಸಿ ನೋಡಬೇಕಿದೆ” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...