alex Certify ಸ್ಕೂಟರ್‌ ಮೇಲೆ ತ್ರಿಬ್ಬಲ್ ರೈಡ್ ಮಾಡುತ್ತಾ ಪರಸ್ಪರ ಮುತ್ತಿಕ್ಕಿಕೊಂಡ ಸವಾರರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೂಟರ್‌ ಮೇಲೆ ತ್ರಿಬ್ಬಲ್ ರೈಡ್ ಮಾಡುತ್ತಾ ಪರಸ್ಪರ ಮುತ್ತಿಕ್ಕಿಕೊಂಡ ಸವಾರರು: ವಿಡಿಯೋ ವೈರಲ್

ಒಂದೇ ಸ್ಕೂಟರ್‌ ಮೇಲೆ ಮೂವರು ಯುವಕರು ಪ್ರಯಾಣಿಸಿದ್ದಲ್ಲದೇ, ಹಿಂಬದಿಯ ಸವಾರರಿಬ್ಬರು ಪರಸ್ಪರ ಮುತ್ತಿಟ್ಟುಕೊಳ್ಳುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ರಾಮ್ಪುರದಲ್ಲಿ ಈ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, “ಈ ಟ್ವೀಟ್‌ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಸಂಚಾರೀ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ,” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಇಬ್ಬರು ಯುವತಿಯರು ದ್ವಿ-ಚಕ್ರ ವಾಹನವೊಂದರ ಮೇಲೆ ಪರಸ್ಪರ ಮುಖಾಮುಖಿಯಾಗಿ ಕುಳಿತು ಸವಾರಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೇ ವೇಳೆ, ಚಾಲನೆಯಲ್ಲಿದ್ದ ಬೈಕ್‌ ಮೇಲೆ ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಮುತ್ತಿಕ್ಕಿಕೊಂಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...