alex Certify ಧನು ರಾಶಿಗೆ ಶುಕ್ರನ ಪ್ರವೇಶ : ಬದಲಾಗಲಿದೆ ಐದು ರಾಶಿಯವರ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧನು ರಾಶಿಗೆ ಶುಕ್ರನ ಪ್ರವೇಶ : ಬದಲಾಗಲಿದೆ ಐದು ರಾಶಿಯವರ ಅದೃಷ್ಟ

ಅಕ್ಟೋಬರ್ ಮುಗಿದು ನವೆಂಬರ್ ಶುರುವಾಗಿದೆ. ಈ ವರ್ಷ ದೀಪಾವಳಿ ಹಬ್ಬ ಕೆಲ ರಾಶಿಯವರ ಅದೃಷ್ಟ ಬದಲಿಸಲಿದೆ. ಸಂಪತ್ತು,ಸಂತೋಷ ಸದಾ ನೆಲೆಸಲಿದೆ. ಶುಕ್ರ ಗ್ರಹವು ಧನು ರಾಶಿಗೆ ಪ್ರವೇಶಿಸಲಿದ್ದು,5 ರಾಶಿಯವರಿಗೆ ಮಂಗಳಕರವಾಗಲಿದೆ.

ಮೇಷ: ಮೇಷ ರಾಶಿಯವರಿಗೆ ಧನ ಲಾಭವಾಗಲಿದೆ. ಉದ್ಯೋಗ-ವ್ಯವಹಾರದಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ವಿಶೇಷವಾಗಿ ಉದ್ಯಮಿಗಳಿಗೆ ಒಳ್ಳೆಯದಾಗಲಿದೆ.ಖರ್ಚುನ್ನು ನಿಯಂತ್ರಣದಲ್ಲಿಡಿ.

ವೃಷಭ : ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಲಾಭ ಸಿಗಲಿದೆ. ಹೊಸ ಉದ್ಯೋಗ, ಬಡ್ತಿ ಸಿಗಲಿದೆ. ಆರೋಗ್ಯದ ಬಗ್ಗೆ ಗಮನ ನೀಡಿ.

ಸಿಂಹ: ಶುಕ್ರನ ರಾಶಿಯ ಬದಲಾವಣೆಯು ಸಿಂಹ ರಾಶಿಯವರಿಗೆ ಲಾಭಕರ,  ವೃತ್ತಿಜೀವನ ಉತ್ತಮವಾಗಿರಲಿದೆ. ಬಡ್ತಿ ಸಿಗಲಿದೆ. ಪ್ರೇಮ ಜೀವನ ಉತ್ತಮವಾಗಿರಲಿದೆ.

ಕನ್ಯಾ:  ಇವರಿಗೆ ಶುಭ ದಿನ ಶುರುವಾಗಲಿದೆ.ವೃತ್ತಿ ಮತ್ತು ಕುಟುಂಬದಲ್ಲಿ ಸುಖ ಪ್ರಾಪ್ತಿಯಾಗಲಿದೆ. ವಾಹನ ಖರೀದಿಗೆ ಒಳ್ಳೆಯ ದಿನ.

ಕುಂಭ: ಶುಕ್ರ ಗ್ರಹವು ಕುಂಭ ರಾಶಿಯವರಿಗೆ ಹಣದ ಮಳೆ ಹರಿಸಲಿದ್ದಾನೆ.  ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆಸ್ತಿಯಲ್ಲಿ ಲಾಭವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...