alex Certify ಡ್ರೈ ಮೂಗು ಎನಿಸುತ್ತಿದ್ದರೆ ಬಳಸಿ ಈ ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೈ ಮೂಗು ಎನಿಸುತ್ತಿದ್ದರೆ ಬಳಸಿ ಈ ಮನೆಮದ್ದು

ಚರ್ಮ, ಕೂದಲು ಡ್ರೈ ಆಗುವುದು ಮಾತ್ರವಲ್ಲ ಕೆಲವೊಮ್ಮೆ ಮೂಗಿನಲ್ಲಿ ಶುಷ್ಕತೆ, ನೋವು, ಬಿರುಕಿನ ಸಮಸ್ಯೆ ಕಾಡುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

*ಮೂಗಿನೊಳಗೆ ಡ್ರೈ ಅನಿಸುತ್ತಿದ್ದರೆ ರಾತ್ರಿ ಮಲಗುವಾಗ ಮೂಗಿಗೆ ಕೆಲವು ಹನಿ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ಅನ್ನು ಹಾಕಿ. ಇದರಿಂದ ಮೂಗಿನಲ್ಲಿ ರಕ್ತ ಸೋರುವುದು, ಒಣಗುವುದು ಕಡಿಮೆಯಾಗುತ್ತದೆ.

*ವಿಟಮಿನ್ ಇ ಕ್ಯಾಪ್ಸುಲ್ ರೋಗನಿರೋಧಕವಾಗಿದೆ. ಇದರ ಎಣ್ಣೆಯನ್ನು ಮೂಗಿಗೆ ಹಾಕುವುದರಿಂದ ಮೂಗಿನಲ್ಲಿರುವ ಊತ, ಗಾಯ ನಿವಾರಣೆಯಾಗುತ್ತದೆ.

*ಮೂಗಿನ ಶುಷ್ಕತೆಯನ್ನು ತೆಗೆದುಹಾಕಲು ತುಪ್ಪವನ್ನು ಬಳಸಿ. ಇದು ನಂಜುನಿವಾರಕ ಗುಣವನ್ನು ಹೊಂದಿದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...