alex Certify ಕಬ್ಬಿನ ರಸ ಬಳಸಿ ಹೆಚ್ಚಿಸಿಕೊಳ್ಳಿ ಚರ್ಮದ ʼಸೌಂದರ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬಿನ ರಸ ಬಳಸಿ ಹೆಚ್ಚಿಸಿಕೊಳ್ಳಿ ಚರ್ಮದ ʼಸೌಂದರ್ಯʼ

ಕಬ್ಬಿನ ರಸ ಕಡಿಯಲು ತುಂಬಾ ರುಚಿಕರವಾಗಿರುತ್ತದೆ. ಇದು ಹಲವಾರು ಖನಿಜಗಳನ್ನು ಪ್ರೋಟೀನ್ ಗಳನ್ನು ಹೊಂದಿದೆ, ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಮಾತ್ರವಲ್ಲ ಇದರಿಂದ ಚರ್ಮದ ಆರೋಗ್ಯವನ್ನು, ಹೆಚ್ಚಿಸಿಕೊಳ್ಳಬಹುದು.

*ಇದು ಮೊಡವೆಗಳಿಗೆ ಕಾರಣವಾಗುವ ಎಣ್ಣೆಯ ಚರ್ಮವನ್ನು ನಿವಾರಿಸುತ್ತದೆ. ಹಾಗಾಗಿ ಕಬ್ಬಿನ ರಸದೊಂದಿಗೆ ಮುಲ್ತಾನಿ ಮಿಟ್ಟಿಯನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಸುಮಾರು 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.

 *ಚರ್ಮದ ಆರೈಕೆ ಕಡಿಮೆಯಾದಾಗ ಚರ್ಮದಲ್ಲಿ ವಯಸ್ಸಾದ ಚಿಹ್ನೆಗಳು ಕಾಣುತ್ತದೆ. ಸುಕ್ಕುಗಳು, ರೇಖೆಗಳು ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು 4 ಚಮಚ ಕಬ್ಬಿನ ರಸವನ್ನು ತೆಗೆದುಕೊಂಡು ಹತ್ತಿಯ ಸಹಾಯದಿಂದ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಕ್ಲೀನ್ ಮಾಡಿ ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...