alex Certify OMG…..! ತಾಯಿ, ತಂಗಿ ಜೊತೆ ಮಲಗಲು ಪತಿಗೆ ಅವಕಾಶ ನೀಡಿದ್ದಾಳೆ ಈ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG…..! ತಾಯಿ, ತಂಗಿ ಜೊತೆ ಮಲಗಲು ಪತಿಗೆ ಅವಕಾಶ ನೀಡಿದ್ದಾಳೆ ಈ ಪತ್ನಿ

ಬೇರೆ ಹುಡುಗಿಯರನ್ನು ಪತಿ ಕದ್ದು ನೋಡಿದ್ರೆ ಮುನಿಸಿಕೊಳ್ಳುವ ಪತ್ನಿಯರಿದ್ದಾರೆ. ಬೇರೆ ಹುಡುಗಿ ಸಂಬಂಧವಿರಲಿ, ಸ್ನೇಹವನ್ನೇ ಅವರು ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗ ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಹೇಳಿಕೆ ನೀಡಿ ಎಲ್ಲರನ್ನು ದಂಗಾಗಿಸಿದ್ದಾಳೆ. ಮಹಿಳೆ, ತನ್ನ ಪತಿಯನ್ನು ತಾಯಿ ಹಾಗೂ ಸಹೋದರಿ ಜೊತೆ ಹಂಚಿಕೊಂಡಿದ್ದಾಳಂತೆ.

ಯಸ್, ಮಡಿ ಬ್ರೂಕ್ಸ್ ಹೆಸರಿನ ಮಹಿಳೆ, ಟಿಕ್ ಟಾಕ್ ನಲ್ಲಿ ಈ ವಿಷ್ಯ ಹೇಳಿದ್ದಾಳೆ. ಮಡಿ ಬ್ರೂಕ್ಸ್ ಪ್ರಕಾರ, ಆಕೆ ಮೂಡ್ ಇಲ್ಲದ ವೇಳೆ, ತಾಯಿ ಜೊತೆ ಮಲಗಲು ಪತಿಗೆ ಅವಕಾಶ ನೀಡ್ತಾಳಂತೆ. ವಾರದಲ್ಲಿ ಎರಡು ಬಾರಿ ಇದು ನಡೆಯುತ್ತದೆಯಂತೆ. ತಾಯಿ ಹಾಗೂ ನಾನು ಹಾಗೂ ನನ್ನ ತಾಯಿ ಸ್ವಿಂಗರ್. ನಾವು ಸಂಗಾತಿ ಅದಲು ಬದಲು ಮಾಡಿಕೊಳ್ಳುವ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತೇವೆ ಎಂದಿದ್ದಾಳೆ.

ಇಷ್ಟೇ ಅಲ್ಲ, ನನ್ನ ಸಹೋದರಿ ಜೊತೆಯು ಪತಿಯನ್ನು ಹಂಚಿಕೊಳ್ಳುವುದಾಗಿ ಆಕೆ ಹೇಳಿದ್ದಾಳೆ. ಇದನ್ನು ಟಿಕ್-ಟಾಕ್ ವಿಡಿಯೋದಲ್ಲಿ ಹೇಳಿದ್ದಾಳೆ. ನಾನು ನನ್ನ ಗಂಡನನ್ನು ಹೇಗೆ ಸಂತೋಷವಾಗಿರಿಸುತ್ತೇನೆ ಎಂಬುದು ನಿಮಗೆ ತಿಳಿಯಬೇಕಾ? ನಾನು, ನನ್ನ ಪತಿಗೆ ನನ್ನ ತಂಗಿ ಜೊತೆ ಸಂಬಂಧ ಬೆಳೆಸಲು ಅವಕಾಶ ಮಾಡಿಕೊಟ್ಟಿದ್ದೇನೆ ಎಂದಿದ್ದಾಳೆ.

ಮಹಿಳೆಯ ಈ ವಿಡಿಯೋ ವೈರಲ್ ಆಗಿದೆ.  ಏಳು ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವೀಡಿಯೊವನ್ನು ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...