alex Certify ಮನೆಗೆ ಬೆಂಕಿ ಬಿದ್ದಾಗ ಲೈವ್ ಮಾಡಿದ ಧರ್ಮ ಪ್ರಚಾರಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬೆಂಕಿ ಬಿದ್ದಾಗ ಲೈವ್ ಮಾಡಿದ ಧರ್ಮ ಪ್ರಚಾರಕ…!

ತನ್ನ‌ ಮನೆಯು ಆಕಸ್ಮಿಕ ಬೆಂಕಿಯಿಂದ ಸುಡುತ್ತಿರುವುದನ್ನು ಅಮೆರಿಕಾದ ಧರ್ಮ ಪ್ರಚಾರಕ ಫೇಸ್ ಬುಕ್ ಲೈವ್ ಮಾಡಿದ ಪ್ರಸಂಗ ನಡೆದಿದೆ‌

ಅಮೆರಿಕಾದ ಕ್ಯಾಥೆಡ್ರಲ್ ಮಿನಿಸ್ಟ್ರೀಸ್ ಸ್ಥಾಪಕ ಸ್ಯಾಮಿ ಸ್ಮಿತ್ ಅವರು ಉರಿಯುತ್ತಿರುವ ಮನೆಯ ದೃಶ್ಯಗಳನ್ನು ತೋರಿಸಲು ಫೇಸ್‌ಬುಕ್ ಲೈವ್‌ ಬಂದಿದ್ದರು.

BIG NEWS: ದೇವೇಗೌಡರ ಕುಟುಂಬದ ಇನ್ನೊಂದು ಕುಡಿ ರಾಜಕೀಯಕ್ಕೆ ಎಂಟ್ರಿ…?

ಅವೆ ಸಿಂಪ್ಸನ್‌ವಿಲ್ಲೆಯಲ್ಲಿ ಬೆಂಕಿ ಕಾಣಿಸಿದ್ದು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು
ಜ್ವಾಲೆ ನಿಯಂತ್ರಿಸಲು ಶ್ರಮಿಸಿದ್ದನ್ನು ಲೈವ್‌ನಲ್ಲಿ ವಿವರಿಸಿದರು.

ನನ್ನ ಮನೆಗೆ ಬೆಂಕಿ ಬಿದ್ದಿದೆ. ಹೊತ್ತಿ ಉರಿಯುತ್ತಿದೆ. ನೀವೆಲ್ಲರೂ ಅದನ್ನು ಲೈವ್ ಆಗಿ ವೀಕ್ಷಿಸುತ್ತಿದ್ದೀರಿ,
ನನ್ನಂತೆಯೇ ”ಎಂದು ಅವರು ವಿಡಿಯೊದಲ್ಲಿ ಹೇಳಿದ್ದರು.

BIG NEWS: ವಿಧಾನಪರಿಷತ್ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿಎಂ ಮನವಿ

ಸ್ಯಾಮಿ ತನ್ನ ನೆರೆಹೊರೆಯವರು ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಇಲಾಖೆಗೆ ಸಹಾಯ ಮಾಡುವುದನ್ನು ತೋರಿಸಲು ಕ್ಯಾಮರಾವನ್ನು ಪ್ಯಾನ್ ಮಾಡಿದರು.

ನಂತರ ಬೆಂಕಿ ನಂದಿಸಲಾಯಿತು, ಮತ್ತೆ ಲೈವ್‌ಗೆ ಹೋದ ಅವರು ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಲಿಲ್ಲ, ಆದರೆ ಮನೆಗೆ ತೀವ್ರ ಹಾನಿಯಾಗಿದೆ. ಕೆಲವೊಮ್ಮೆ ನಾವು ದೇವರ ಇಚ್ಛೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ, ಎಂದು ಸ್ಯಾಮಿ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...