alex Certify ‘ಡಮ್ ಡುಮಾ ದಮ್’ ಹಾಡಿಗೆ ಕುಣಿದು ಕುಪ್ಪಳಿಸಿದ ರಿಕಿ ಪಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡಮ್ ಡುಮಾ ದಮ್’ ಹಾಡಿಗೆ ಕುಣಿದು ಕುಪ್ಪಳಿಸಿದ ರಿಕಿ ಪಾಂಡ್

ವಿದೇಶಿ ಮೂಲದ ರಿಕಿ ಪಾಂಡ್ ಗೆ ಬಾಲಿವುಡ್ ಚಿತ್ರಗೀತೆಗಳು ಅಂದ್ರೆ ಅಚ್ಚುಮೆಚ್ಚು. ಇವರೊಬ್ಬ ಅದ್ಭುತ ನೃತ್ಯಗಾರನಾಗಿದ್ದು, ಸದಾ ಬಾಲಿವುಡ್ ಡ್ಯಾನ್ಸ್ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ರಿಕಿ ಪಾಂಡ್, ಸದ್ಯ ಹೊಸ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

BIG NEWS: ‘ಬ್ಯಾಂಕ್’ ಗ್ರಾಹಕರಿಗೆ ಮುಖ್ಯ ಮಾಹಿತಿ, ‘ಲಾಕರ್’ಗೆ RBI ಹೊಸ ನಿಯಮ

ತನ್ನ ಹೊಸ ವಿಡಿಯೋದಲ್ಲಿ, ರಿಕಿ ಪಾಂಡ್, ಅಮೀರ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅವರ 1990 ರ ಹಿಟ್ ಚಿತ್ರ ದಿಲ್ ನಿಂದ ಡಮ್ ಡುಮಾ ದಮ್ ಗೆ ನೃತ್ಯ ಮಾಡಿದ್ದಾರೆ. ನೀಲಿ ಬಣ್ಣದ ಟೀ ಶರ್ಟ್ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವ ಇವರು ಈ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಬಾಲಿವುಡ್ ಸಿನಿಮಾ ಹಾಡಿಗೆ ಹೆಜ್ಜೆ ಹಾಕುವ ಮುಖಾಂತರ ತಾನು ಭಾರತೀಯ ಚಿತ್ರರಂಗದ ಅಭಿಮಾನಿ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಆನಂದ್ ಮಿಲಿಂದ್ ಸಂಯೋಜಿಸಿರುವ ಈ ಹಾಡನ್ನು ಉದಿತ್ ನಾರಾಯಣ್ ಮತ್ತು ಅನುರಾಧಾ ಪೌಡ್ವಾಲ್ ಅವರು ಹಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...