alex Certify Viral Video | ಮತ್ತೊಂದು ಹೊಸ ಅವತಾರದಲ್ಲಿ ನಟಿ ಉರ್ಫಿ ಜಾವೇದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಮತ್ತೊಂದು ಹೊಸ ಅವತಾರದಲ್ಲಿ ನಟಿ ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್ ಅವರ ವಿಚಿತ್ರ ಮತ್ತು ವಿಶೇಷ ಫ್ಯಾಷನ್ ಇಂಟರ್ನೆಟ್ ನಲ್ಲಿ ಹೆಚ್ಚು ಸುದ್ದಿಯಾಗ್ತಿರುತ್ತದೆ. ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ತಮ್ಮದೇ ಟ್ರೆಂಡ್ ಕ್ರಿಯೇಟ್ ಮಾಡಿರುವ ಈ ನಟಿ- ಮಾಡೆಲ್ ಉರ್ಫಿ ಇದೀಗ ಟೀ ಬ್ಯಾಗ್ ಗಳನ್ನೂ ಬಿಟ್ಟಿಲ್ಲ.

ಟೀ ಬ್ಯಾಗ್ ಗಳಿಂದ ಮಾಡಿದ ಡ್ರೆಸ್ ತೊಟ್ಟು ಪೋಸ್ ನೀಡಿರುವ ಉರ್ಫಿ ಮತ್ತೆ ತಾವು ವಿಶಿಷ್ಟ ಎಂಬುದನ್ನ ತೋರಿಸಿದ್ದಾರೆ. ಹೊಸ ಕಲ್ಪನೆಯ ಡ್ರೆಸ್ ಅನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದ ಆರಂಭದಲ್ಲಿ ಟೀ ಬ್ಯಾಗ್ ನ ಬಿಸಿನೀರಿನೊಳಗೆ ಮುಳುಗಿಸಿ ಟೀ ಕುಡಿಯುತ್ತಿದ್ದ ಉರ್ಫಿಗೆ ಟೀ ಬ್ಯಾಗ್ ನೋಡಿದ ತಕ್ಷಣ ಐಡಿಯಾವೊಂದು ಹೊಳೆಯುತ್ತದೆ. ಮರುಕ್ಷಣವೇ ಅವರು ಟೀ ಬ್ಯಾಗ್ ನಿಂದ ತಯಾರಿಸಿದ ಡ್ರೆಸ್ ಹಾಕಿಕೊಂಡು ಪೋಸ್ ನೀಡಿದ್ದಾರೆ. ಈ ವಿಡಿಯೋಗೆ “ಹಲೋ ಫ್ರೆಂಡ್ಸ್, ಚಾಯ್ ಪೀಲೋ.” ( ಹಲೋ ಗೆಳೆಯರೇ, ಟೀ ಕುಡಿಯಿರಿ) ಎಂದು ಶೀರ್ಷಿಕೆ ನೀಡಿದ್ದಾರೆ. ನೆಟ್ಟಿಗರು ಉರ್ಫಿ ಸೃಜನಶೀಲತೆಯನ್ನ ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...