
ಮಾನವರಂತೆಯೇ ಸಾಕು ಪ್ರಾಣಿಗಳಲ್ಲೂ ಪರಸ್ಪರ ಬಾಂಧವ್ಯ ಮೂಡಲು ಬಹಳ ಸಮಯ ಬೇಕಾಗುವುದಿಲ್ಲ. ಗೋಲ್ಡನ್ ರಿಟ್ರೀವರ್ ಶ್ವಾನ ಹಾಗೂ ಬೆಕ್ಕೊಂದರ ನಡುವಿನ ಇಂಥದ್ದೇ ಬಾಂಧವ್ಯ ತೋರುವ ವಿಡಿಯೋವೊಂದು ವೈರಲ್ ಆಗಿದೆ.
ಮನೆಯೊಡತಿ ಆದೇಶದಂತೆ ಬೆಕ್ಕನ್ನು ಬಾಯಲ್ಲಿ ಕಚ್ಚಿಕೊಂಡು ಬಂದು ಮನೆಯೊಳಗೆ ಬಿಡುವ ಈ ರಿಟ್ರೀವರ್ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ಮನೆಯೊಳಗೆ ಜನ ಬಾರದಂತೆ ಮನೆಬಾಗಿಲಲ್ಲೇ ಅಡ್ಡ ಮಲಗಿದ್ದ ಬೆಕ್ಕನ್ನು ಹೀಗೆ ನಾಯಿಯು ಎತ್ತಿಕೊಂಡು ಮನೆಯೊಳಗೆ ಬಿಟ್ಟಿದೆ.
`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?
ಚೇಷ್ಟೆ ಬೆಕ್ಕು ತನ್ನನ್ನು ನಾಯಿ ಕರೆದೊಯ್ಯುವಾಗ ಭಾರೀ ಆರಾಮಾಗಿರುವುದು ನೋಡಲು ಮತ್ತಷ್ಟು ಕ್ಯೂಟ್ ಆಗಿದೆ.