alex Certify ಮುಂದಿನ ಮೂರು ವರ್ಷ ಈ ರಾಶಿಯವರಿಗೆ ಖುಲಾಯಿಸಲಿದೆ ʼಅದೃಷ್ಟʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ಮೂರು ವರ್ಷ ಈ ರಾಶಿಯವರಿಗೆ ಖುಲಾಯಿಸಲಿದೆ ʼಅದೃಷ್ಟʼ

ನ್ಯಾಯದ ದೇವರು ಶನಿ. ಜನರಿಗೆ ಅವರ ಒಳ್ಳೆ, ಕೆಟ್ಟ ಕೆಲಸದ ಆಧಾರದ ಮೇಲೆ ಫಲ ನೀಡುತ್ತಾನೆ. ಶನಿ ಒಂದು ರಾಶಿಯಲ್ಲಿ ಎರಡುವರೆ ವರ್ಷ ಇರುತ್ತಾನೆ. ಅವನ ಚಲನೆ ನಿಧಾನ. ಮುಂದಿನ ಮೂರು ವರ್ಷಗಳ ಕಾಲ ನಾಲ್ಕು ರಾಶಿಯವರ ಅದೃಷ್ಟವನ್ನು ಶನಿ ಬದಲಿಸಲಿದ್ದಾನೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಬರುವ ಮೂರು ವರ್ಷಗಳಲ್ಲಿ ಅಂದರೆ 2022 ರಿಂದ 2024 ರವರೆಗೆ 4 ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ ಸಿಗಲಿದೆ. ಮೇಷ, ವೃಷಭ, ಸಿಂಹ ಮತ್ತು ಕನ್ಯಾರಾಶಿಯವರ ಅದೃಷ್ಟ ಬದಲಾಗಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 29, 2022 ರಂದು ಶನಿ, ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಕರ್ಕ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿ ಪ್ರಭಾವ ಬೀರಲಿದ್ದಾನೆ. ಮಿಥುನ ಮತ್ತು ತುಲಾ ರಾಶಿಯವರು ಶನಿಯಿಂದ ಮುಕ್ತರಾಗಲಿದ್ದಾರೆ. ಮೀನ ರಾಶಿಯವರಿಗೆ ಸಾಢೆ ಸಾಥ್ ನ ಮೊದಲ ಚರಣ ಶುರುವಾಗಲಿದೆ. ಮಕರ ರಾಶಿಯವರಿಗೆ ಕೊನೆಯ ಚರಣ ಹಾಗೂ ಕುಂಭ ರಾಶಿಯವರಿಗೆ ಎರಡನೇ ಚರಣ ನಡೆಯಲಿದೆ. ಧನು ರಾಶಿಯವರಿಗೆ ಇದ್ರಿಂದ ಮುಕ್ತಿ ಸಿಗಲಿದೆ.

ಈ ವರ್ಷ ಜುಲೈ 12ರಿಂದ ಶನಿ ಮಕರ ರಾಶಿ ಪ್ರವೇಶ ಮಾಡಿದ್ದು, ಮಿಥುನ, ತುಲಾ, ಧನು ರಾಶಿಯವರು ಶನಿ ಹಿಡಿತದಲ್ಲಿದ್ದಾರೆ. ಇದು ಜನವರಿ 17, 2023ರವರೆಗೆ ಇರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...