alex Certify ಆಸ್ತಿ ವಿಚಾರಕ್ಕಾಗಿ ವಿಧವೆ ಸೊಸೆಯ ಬಟ್ಟೆ ಹರಿದು ಚಿತ್ರಹಿಂಸೆ ನೀಡಿದ ವೃದ್ದ ಮಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ವಿಚಾರಕ್ಕಾಗಿ ವಿಧವೆ ಸೊಸೆಯ ಬಟ್ಟೆ ಹರಿದು ಚಿತ್ರಹಿಂಸೆ ನೀಡಿದ ವೃದ್ದ ಮಾವ

ಆಸ್ತಿ ವಿಚಾರಕ್ಕಾಗಿ ವಿಧವೆ ಸೊಸೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ವೃದ್ಧ ಮಾವನನ್ನ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಪೊಲೀಸ್​ ಸೂಪರಿಟೆಂಡೆಂಟ್​ ಧರಮ್​ವೀರ್​ ಸಿಂಗ್, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋ ಹಲದೌಡರ್​ ಏರಿಯಾದಲ್ಲಿ ನಡೆದ ಘಟನೆಯಾಗಿದ್ದು ವಿಧವೆ ಸೊಸೆಯನ್ನ ಸರಪಳಿಯಿಂದ ಕಟ್ಟಿ ಆಕೆಗೆ ಹೊಡೆದದ್ದು ಮಾತ್ರವಲ್ಲದೇ ಆಕೆಯ ಬಟ್ಟೆಯನ್ನ ಹರಿದು ಹಾಕಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ಬ್ರಜೇಶ್​ ಎಂಬಾತನನ್ನ ಬಂಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...