alex Certify JOB NEWS: ಅಬಕಾರಿ ಇನ್ಸ್ ಪೆಕ್ಟರ್ ಸೇರಿ ಕಂದಾಯ, ಗೃಹ ಇತರೆ ಇಲಾಖೆಗಳಲ್ಲಿ ನೇಮಕಾತಿಗೆ ಅರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB NEWS: ಅಬಕಾರಿ ಇನ್ಸ್ ಪೆಕ್ಟರ್ ಸೇರಿ ಕಂದಾಯ, ಗೃಹ ಇತರೆ ಇಲಾಖೆಗಳಲ್ಲಿ ನೇಮಕಾತಿಗೆ ಅರ್ಜಿ

ಉತ್ತರಾಖಂಡ ಲೋಕಸೇವಾ ಆಯೋಗ(ಯುಕೆಪಿಎಸ್‌ಸಿ) ಕಂದಾಯ, ಗೃಹ ಮತ್ತು ಇತರ ಇಲಾಖೆಗಳ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಯುಕೆಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ https://www.ukpsc.gov.in/ ನಲ್ಲಿ ಅಧಿಸೂಚನೆಗಳನ್ನು ಪರಿಶೀಲಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಆಗಸ್ಟ್ 9 ರ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 29 ಆಗಿದೆ. 190 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ನಡೆಸಲಾಗುತ್ತಿದೆ

UKPSC ನೇಮಕಾತಿ 2021: ಹುದ್ದೆಯ ವಿವರಗಳು

ನಯಾಬ್ ತಹಸೀಲ್ದಾರ್: 35

ಉಪ ಜೈಲರ್: 27

ಉಪ ಜೈಲರ್: 28

ಮಾರ್ಕೆಟಿಂಗ್ ಇನ್ಸ್‌ ಪೆಕ್ಟರ್: 50

ಕಾರ್ಮಿಕ ಜಾರಿ ಅಧಿಕಾರಿ: 9

ಅಬಕಾರಿ ನಿರೀಕ್ಷಕರು: 10

ತೆರಿಗೆ ನಿರೀಕ್ಷಕರು: 2;

ಕಬ್ಬಿನ ಅಭಿವೃದ್ಧಿ ನಿರೀಕ್ಷಕರು: 23

ಖಂಡಸಾರಿ ಇನ್ಸ್‌ಪೆಕ್ಟರ್: 4

ವಯೋಮಿತಿ/ ಇತರೆ ಮಾಹಿತಿ

ಮೇಲೆ ತಿಳಿಸಿದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 42 ವರ್ಷ ವಯಸ್ಸಿನವರಾಗಿರಬೇಕು. ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗೆ https://www.ukpsc.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...