alex Certify ಶಂಕಿತ ಅಪರಾಧಿಗಳ ಎನ್‌ಕೌಂಟರ್‌ ಮಾಡಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಂಕಿತ ಅಪರಾಧಿಗಳ ಎನ್‌ಕೌಂಟರ್‌ ಮಾಡಿದ ಪೊಲೀಸರು

ಶಂಕಿತ ಅಪರಾಧಿಗಳಿಬ್ಬರನ್ನು ದೆಹಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಶೂಟೌಟ್ ಮಾಡಿದ ಘಟನೆ ರಾಜಧಾನಿಯ ಖಜೂರಿ ಖಾಸ್ ಪ್ರದೇಶದಲ್ಲಿ ಜರುಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳಿಗೆ ಗುಂಡೇಟಿನ ಗಾಯಗಳಾಗಿವೆ.

ಅಮೀರ್‌ ಮತ್ತು ರಜಾನ್ ಎಂಬ ಇಬ್ಬರು ಶಂಕಿತ ಅಪರಾಧಿಗಳನ್ನು ಹಿಡಿಯಲು ಜಾಲ ಬೀಸಿದ ಪೊಲೀಸರ ಮೇಲೆ ಆ ಇಬ್ಬರಿಂದ ಫೈರಿಂಗ್ ಆಗಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ರಕ್ತದೊತ್ತಡ (ಬಿಪಿ) ಮಟ್ಟ ತಿಳಿಸುತ್ತೆ ಈ ಸ್ಮಾರ್ಟ್‌ ವಾಚ್

ಸತ್ತು ಬಿದ್ದ ಕ್ರಿಮಿನಲ್‌ಗಳಿಂದ ಪಿಸ್ತೂಲ್‌ಗಳು, ನಾಲ್ಕು ಮ್ಯಾಗಜ಼ಿ‌ನ್‌ಗಳು ಹಾಗೂ 15 ಸುತ್ತಿನ ಮದ್ದುಗಳನ್ನು ವಶಕ್ಕೆ ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...