alex Certify ಕಾಗದದ ಹೂವಿನ ಫೋಟೋ ವೈರಲ್…! ಅಚ್ಚರಿಗೊಂಡ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಗದದ ಹೂವಿನ ಫೋಟೋ ವೈರಲ್…! ಅಚ್ಚರಿಗೊಂಡ ನೆಟ್ಟಿಗರು

ಸಾಮಾನ್ಯವಾಗಿ ಮಾರ್ಚ್​ ತಿಂಗಳು ಬಂತೆಂದರೆ ಬೇಸಿಗೆಯ ಹಲವು ವಿಶಿಷ್ಟ ಹೂವುಗಳ ಅರಳುವ ಸಮಯ. ಅವುಗಳಲ್ಲಿ ಒಂದು ಕಾಗದದ ಹೂವು.

ಬೌಗೆನ್ವಿಲ್ಲೆಯ ಎಂದು ಇಂಗ್ಲಿಷ್​ನಲ್ಲಿ ಕರೆಸಿಕೊಳ್ಳುವ ಈ ಹೂವು ಹೆಚ್ಚಿನ ಊರುಗಳಲ್ಲಿ ಬೇಲಿಗಳಲ್ಲಿ ಕಾಣಸಿಗುತ್ತವೆ. ತಂತಾನೇ ಬೆಳೆಯುವ, ವಿವಿಧ ಬಣ್ಣಗಳ ಈ ಹೂವುಗಳು ಕೆಲವು ಊರುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕಾರಣ, ಇವುಗಳ ಮಹತ್ವ ಅಷ್ಟಾಗಿ ಕಂಡುಬರುವುದಿಲ್ಲ.

ಆದರೆ ಈ ಹೂವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೊದಲ ಬಾರಿ ನೋಡುಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬೌಗೆನ್ವಿಲ್ಲಾ 18 ವಿವಿಧ ರೀತಿಯ ಹೂಬಿಡುವ ಸಸ್ಯಗಳ ಕುಲವಾಗಿದೆ ಮತ್ತು ಇದು ದಕ್ಷಿಣ ಅಮೆರಿಕಾಕ್ಕೆ ಸ್ಥಳೀಯವಾಗಿದೆ.

ಕುತೂಹಲದ ವಿಷಯವೆಂದರೆ ಇವು ಕ್ರಿಮಿನಾಶಕವಾಗಿದೆ. ಹೂವು ಚಿಕ್ಕದಾಗಿರುತ್ತವೆ. ಬಿಳಿ, ಹಳದಿ, ಗುಲಾಬಿ ಸೇರಿದಂತೆ ಅನೇಕ ಬಣ್ಣಗಳಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಬೇಲಿಗಳನ್ನು ಅಲಂಕರಿಸಲು ಇದನ್ನು ನೆಡುತ್ತಾರೆ.ಆದರೆ ಅಸಲಿಗೆ ಇದಕ್ಕೆ ಕಾರಣ ಇದು ಕ್ರಿಮಿನಾಶಕ ಎನ್ನುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...