alex Certify ಭಾರತೀಯ ಖಾದ್ಯಕ್ಕೆ ಮನಸೋತ ಹಾಲಿವುಡ್ ಖ್ಯಾತ ನಟ ಟಾಮ್ ಕ್ರೂಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಖಾದ್ಯಕ್ಕೆ ಮನಸೋತ ಹಾಲಿವುಡ್ ಖ್ಯಾತ ನಟ ಟಾಮ್ ಕ್ರೂಸ್…..!

ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ ಬರ್ಮಿಂಗ್ ಹ್ಯಾಮ್ ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅವರ ರೆಸ್ಟೋರೆಂಟ್ ಗೆ ಭೇಟಿ ನೀಡಿ, ಭಾರತೀಯ ಆಹಾರದ ರುಚಿಯನ್ನು ಸವಿದಿದ್ದಾರೆ.

ರೆಸ್ಟೋರೆಂಟ್ ಗೆ ಭೇಟಿ ನೀಡಿದ ನಟ ಟಾಮ್ ಕ್ರೂಸ್, ಚಿಕನ್ ಟಿಕ್ಕಾ ಮಸಾಲವನ್ನು ಸವಿದಿದ್ದಾರೆ. ಹಾಗೂ ಈ ಖಾದ್ಯವನ್ನು ಬಹಳ ಇಷ್ಟಪಟ್ಟರಂತೆ. ಹೀಗಾಗಿ ಎರಡನೇ ಬಾರಿಯೂ ಅದೇ ಖಾದ್ಯ ನೀಡುವಂತೆ ಕೇಳಿಕೊಂಡರಂತೆ. ಹೀಗಾಗಿ ಚಿಕನ್ ಟಿಕ್ಕಾ ಮಸಾಲಾದ ಜೊತೆ ಪಾಲಕ್ ಪನ್ನೀರ್ ಅನ್ನು ಸಹ ನೀಡಿ ನಟನನ್ನು ಸತ್ಕರಿಸಿದೆ.

ರಾಮ್ ರಹೀಮ್ ಸಿಂಗ್ ಭೇಟಿಗೆ ಸಂದರ್ಶಕರಿಗೆ ಅವಕಾಶ; ಡಿಎಸ್ಪಿ ಅಮಾನತು

ಭಾರತೀಯ ಖಾದ್ಯಕ್ಕೆ ಪ್ರಪಂಚದಾದ್ಯಂತ ಹಲವು ಮಂದಿ ಆಹಾರ ಪ್ರಿಯರಿದ್ದಾರೆ ಅನ್ನೋದಕ್ಕೆ ಸಂದೇಹವಿಲ್ಲ. ಹಾಲಿವುಡ್ ತಾರೆಯೊಬ್ಬರು ದೇಸಿ ಆಹಾರವನ್ನು ಆನಂದಿಸುತ್ತಿರುವುದು ಇದೇ ಮೊದಲಲ್ಲ. ರಾಬರ್ಟ್ ಡಿ ನೀರೋ ಕಾಶ್ಮೀರಿ ಖಾದ್ಯವನ್ನು ತಿನ್ನುವುದರಿಂದ ಹಿಡಿದು ವಿಲ್ ಸ್ಮಿತ್ ಚಿಕನ್ ಟಿಕ್ಕಾ ಮಸಾಲಾ ತಿನ್ನುವ ಮುಖಾಂತರ ಭಾರತೀಯ ಆಹಾರಕ್ಕೆ ಹಲವು ಅಭಿಮಾನಿಗಳಿದ್ದಾರೆ ಎಂದೇ ಹೇಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...