alex Certify ಇಂದು ಶ್ರೀಲಂಕಾ – ಆಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಶ್ರೀಲಂಕಾ – ಆಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

Sri Lanka vs Afghanistan, ODI series: Date, Match Time, Venue, Squads, Broadcast and Live Streaming details | Cricket Times

ಇತ್ತೀಚಿಗಷ್ಟೇ ಕೊಲಂಬೋದಲ್ಲಿ ನಡೆದ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಣ ಟೆಸ್ಟ್ನಲ್ಲಿ  ಶ್ರೀಲಂಕಾ ತಂಡ ಜಯಭೇರಿಯಾಗಿದ್ದು, ಇಂದಿನಿಂದ ಫೆಬ್ರವರಿ 14ರವರೆಗೆ ಮೂರು ಏಕದಿನ ಪಂದ್ಯ ನಡೆಯಲಿವೆ.

ಏಕದಿನ ಸರಣಿಗೆ ಎರಡು ತಂಡಗಳ ಆಟಗಾರರ ಪಟ್ಟಿ ಈ ರೀತಿ ಇದೆ;

ಶ್ರೀಲಂಕಾ ತಂಡ: ಕುಸಾಲ್ ಮೆಂಡಿಸ್ (ಸಿ) ಪಾತುಮ್ ನಿಸ್ಸಾಂಕ, ಸಹನ್ ಅರಾಚ್ಚಿಗೆ, ಚಾಮಿಕ ಕರುಣಾರತ್ನೆ, ವನಿಂದು ಹಸರಂಗ, ಜನಿತ್ ಲಿಯಾನಗೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ದುಷ್ಮಂತ ಚಮೀರ, ಚರಿತ್ ಅಸಲಂಕಾ, ಅವಿಷ್ಕ ಫೆರ್ನಾಂಡೋ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಗೆ, ಶೆವೊನ್ ಡೇನಿಯಲ್, ಪ್ರಮೋದ್, ಮದುಶಾನ್,

ಅಫ್ಘಾನಿಸ್ತಾನ ತಂಡ: ಹಶ್ಮತ್ ಉಲ್ಲಾ ಶಾಹಿದಿ (ಸಿ),ಇಕ್ರಮ್ ಅಲಿಖಿಲ್, ರಹಮತ್ ಷಾ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ಅಜ್ಮತ್‌ ಉಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಖೈಸ್ ಅಹ್ಮದ್, ನೂರ್ ಅಹ್ಮದ್, ಮುಜೀದ್ ರಹಮದ್, ಫಜೀದ್ ರಹಮದ್ ಫರೀದ್ ಅಹ್ಮದ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...