alex Certify BIG NEWS: ಹುಲಿ ಉಗುರು ಮಾರಾಟ; 7 ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹುಲಿ ಉಗುರು ಮಾರಾಟ; 7 ಆರೋಪಿಗಳು ಅರೆಸ್ಟ್

ಬೆಂಗಳೂರು: ಮಾದಕ ವಸ್ತು ಹಾಗೂ ಹುಲಿ ಉಗುರು ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಮೇಶ್ ಕುಮಾರ್ (40), ಎಂ.ಪಿ.ಲೋಕೇಶ್(41), ಕಾರ್ತಿಕ್(32), ರಾಮ್ ರತನ್(30), ಸುನೀಲ್ ಕುಮಾರ್(40), ಅಶೋಕ್ ಕುಮಾರ್ (50) ಬಂಧಿತ ಆರೋಪಿಗಳು.

ಖಚಿತ ಮಹಿತಿ ಪಡೆದು ಬೆಂಗಳೂರಿನ ಬಸವೇಶ್ವರ ನಗರದ ಮನೆ ಮೇಲೆ ದಾಳಿ ನಡೆಸಿದ ಪೊಲಿಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. 6 ಹುಲಿ ಉಗುರು, 49 ಗ್ರಾಂ ಮಾದಕ ವಸ್ತು, ನಾಲ್ಕು ಮೊಬೈಲ್, ಒಂದು ಕಾರ್ ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಸಿಇಎನ್ ಪೊಲೀಸರಿಂದ ಈ ದಾಳಿ ನಡೆಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...