alex Certify ಮಹಿಳೆ ಚಹಾ ಮಾಡಲು ಮುಂದಾದ ಪರಿಗೆ ದಂಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಚಹಾ ಮಾಡಲು ಮುಂದಾದ ಪರಿಗೆ ದಂಗಾದ ನೆಟ್ಟಿಗರು

This Woman's Attempt To Make Tea on TikTok is Scaring the Internet

ಚಹಾವನ್ನು ಹೀಗೂ ಮಾಡಬಹುದು ಎಂದು ತೋರಿರುವ ಮಹಿಳೆಯೊಬ್ಬರನ್ನು ಟಿಕ್‌ಟಾಕ್ ವಿಡಿಯೋದಲ್ಲಿ ಕಂಡ ಚಹಾಪ್ರಿಯರಿಗೆ ತಲೆ ಸುತ್ತು ಬರುವುದೊಂದು ಬಾಕಿ.

@happygoliving ಹೆಸರಿನ ಬಳಕೆದಾರಿಣಿಯೊಬ್ಬರು ಆನ್ಲೈ‌ನಲ್ಲಿ ತಾನು ಖರೀದಿ ಮಾಡಿದ ಎಲೆಕ್ಟ್ರಿಕ್ ಕೆಟಲ್‌ ಒಂದರಲ್ಲಿ ದೊಡ್ಡದೊಂದು ಪ್ರಮಾದವಿದೆ ಎಂದ ಈಕೆ, ಇದನ್ನು ತೋರಲೆಂದೇ ಒಂದು ಕಪ್ ಚಹಾ ಮಾಡಲು ಮುಂದಾಗಿದ್ದಾಳೆ.

ನಿಮ್ಮ ಬಳಿ ಇದೆಯಾ ಹಳೆ ನಾಣ್ಯ-ನೋಟು…? ಕೂತಲ್ಲಿಯೇ ಸಿಗುತ್ತೆ ಸಾವಿರಾರು ರೂ.

ಇದೇ ವೇಳೆ ಚಹಾ ಬ್ಯಾಗ್‌ಗಳನ್ನು ಕೆಟಲ್‌ನಲ್ಲಿ ಹಾಕಿದ ಈಕೆ, ಮರಳುತ್ತಿರುವ ನೀರೆಲ್ಲಾ ಕೆಟಲ್‌‌ನಿಂದ ಆಚೆ ಚಿಮ್ಮುವಂತೆ ಮಾಡಿದ್ದಾಳೆ. ಈ ಅಪ್ಲಯೆನ್ಸ್‌ನಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಕೇಳುತ್ತಿರುವ ಈಕೆ, ಇಂಥ ವಸ್ತುಗಳನ್ನು ಮಾಡುವ ಉದ್ದೇಶವಾದರೂ ಏನೆಂದು ಪ್ರಶ್ನಿಸುತ್ತಿರುವ ಈ ವಿಡಿಯೋಗೆ 4.1 ದಶಲಕ್ಷ ವೀವ್ಸ್‌ ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...