alex Certify Viral Video : ಪೈನಾಪಲ್ ಕತ್ತರಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video : ಪೈನಾಪಲ್ ಕತ್ತರಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್

ಪೈನಾಪಲ್ ಹಣ್ಣಿನ ಚಗರೆಯನ್ನು ತೆಗೆದು ಅದನ್ನು ಕಟ್ ಮಾಡಿ ತಿನ್ನುವುದು ಎಂದರೆ ನಮ್ಮಲ್ಲಿ ಅನೇಕರಿಗೆ ಕೈಲಾಗದ ಕೆಲಸ. ಆದರೆ ಹಣ್ಣುಗಳನ್ನು ಕತ್ತರಿಸುವುದೂ ಒಂದು ಕಲೆ. ಈ ಕಲೆಯಲ್ಲಿ ನಿಷ್ಣಾತರಾದ ಕೆಲವು ಮಂದಿ ನಮ್ಮ ನಡುವೆಯೇ ಇರುತ್ತಾರೆ.

ಇಂಥದ್ದೇ ಒಬ್ಬ ಪಾರಂಗತ ಪೈನಾಪಲ್‌‌ ಅನ್ನು ಕತ್ತರಿಸುವ ಕಲೆಯನ್ನು ತೋರುತ್ತಿರುವ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಪೈನಾಪಲ್‌ ಹಣ್ಣನ್ನು ರೇಖಾಗಣಿತದ ಸರಳ ಸಿದ್ಧಾಂತ ಬಳಸಿಕೊಂಡು ಕತ್ತರಿಸುವ ಈ ಅದ್ಭುತ ಕಲೆಯನ್ನು ನೀವೂ ಒಮ್ಮೆ ನೋಡಿ ಆನಂದಿಸಿ.

ಪೈನಾಪಲ್ ಕತ್ತರಿಸುವುದು ಇಷ್ಟು ಸರಳವೇ ಎಂದು ವೀಕ್ಷಕರು ಉದ್ಘಾರ ತೆಗೆದಿದ್ದಾರೆ. ಮತ್ತೂ ಕೆಲವರು ಪೈನಾಪಲ್ ಕಟ್‌ ಮಾಡುವ ಈ ಹೊಸ ಕಲೆ ಕಂಡು ಬೆರಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...