alex Certify ಕೇವಲ103 ರೂಪಾಯಿಗೆ ಲಭ್ಯವಿದೆ 2 ಕೊಠಡಿಗಳ್ಳುಳ್ಳ ಈ ಸುಂದರ ಮನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ103 ರೂಪಾಯಿಗೆ ಲಭ್ಯವಿದೆ 2 ಕೊಠಡಿಗಳ್ಳುಳ್ಳ ಈ ಸುಂದರ ಮನೆ..!

ಅತೀ ಕಡಿಮೆ ದರಕ್ಕೆ ಮನೆ ಸಿಗುತ್ತೆ ಅಂದರೆ ಬೇಡ ಎನ್ನುವವರು ಯಾರಿದ್ದಾರೆ ಹೇಳಿ. ಅದರಲ್ಲೂ 1000 ರೂಪಾಯಿಗಿಂತಲೂ ಕಡಿಮೆ ದರಕ್ಕೆ ಮನೆ ಸಿಗುತ್ತೆ ಅಂದರೆ ಅದನ್ನ ನಂಬೋಕೂ ಅಸಾಧ್ಯ ಅಲ್ವಾ..? ಆದರೆ ಬ್ರಿಟನ್​ನಲ್ಲಿ 2 ಕೊಠಡಿಗಳ್ಳುಳ್ಳ ಮನೆಯನ್ನ ಹರಾಜು ಪ್ರಕ್ರಿಯೆಯಲ್ಲಿ ಕೇವಲ 103 ರೂಪಾಯಿಗೆ ಪಟ್ಟಿ ಮಾಡಲಾಗಿದೆ.

ಮಾರಿಸ್ಟನ್​ ಎಂಬ ಏರಿಯಾದಲ್ಲಿ ಈ ಮನೆ ಇದೆ. ಈ ಮನೆ ನೋಡೋಕೇನೋ ಸುಂದರವಾಗಿದೆ. ಆದರೆ ಈ ಮನೆಯಲ್ಲಿ ಅಡುಗೆ ಮನೆ ಹಾಗೂ ಸ್ನಾನಗೃಹವೇ ಇಲ್ಲ..!

ಈ ಮನೆಗೆ ಮುಖ್ಯದ್ವಾರವಿದೆ. ಹಾಗೂ ಉದ್ಯಾನವನ ಕೂಡ ಇದೆ. ಕೋಣೆಗಳು, ಮೆಟ್ಟಿಲು ಹಾಗೂ ವಿಶಾಲವಾದ ಟೆರೆಸ್​ ಕೂಡ ಇದೆ. ಈ ಮನೆಯ ಅಂತಿಮ ಬೆಲೆಯನ್ನ ಇನ್ನೂ ನಿರ್ಧರಿಸಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...