alex Certify ಅಬ್ಬಬ್ಬಾ…! ಬೃಹತ್‌ ಗಾತ್ರದ ಹೆಬ್ಬಾವು ಎತ್ತಲು ಕ್ರೇನ್‌ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ಬೃಹತ್‌ ಗಾತ್ರದ ಹೆಬ್ಬಾವು ಎತ್ತಲು ಕ್ರೇನ್‌ ಬಳಕೆ

ಭಾರೀ ಗಾತ್ರದ ಹಾವೊಂದು ಮಳೆಕಾಡಿನ ಮರದ ನಡುವೆ ಸಿಕ್ಕಿಕೊಂಡಿದ್ದು, ಅದನ್ನು ಕ್ರೇನ್ ಬಳಸಿ ಹೊರತೆಗೆಯಲಾಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡೊಮಿನಿಕಾದಲ್ಲಿ ಈ ಘಟನೆ ಜರುಗಿದೆ. ವಿಡಿಯೋದಲ್ಲಿ ತೋರಲಾದ ಹಾವಿನ ತಳಿ ಯಾವುದೆಂದು ಸ್ಪಷ್ಟವಾಗಿಲ್ಲ. ಆದರೆ ಕೆರಿಬ್ಬಿಯನ್ ದ್ವೀಪದಲ್ಲಿ ಕಂಡುಬರುವ ಬೋವಾ ಕಾನ್‌ಸ್ಟ್ರಿಕ್ಟರ್‌ ತಳಿಯು 13 ಅಡಿಯಷ್ಟು ಉದ್ದ ಬೆಳೆಯಬಲ್ಲದಾಗಿದೆ.

ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 79 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದು ಬಹುಶಃ ಜಗತ್ತಿನ ಅತಿ ದೊಡ್ಡ ಹಾವಾಗಿದೆ ಎಂದು ಬಹಳಷ್ಟು ವೀಕ್ಷಕರು ಅಂದಾಜಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...