alex Certify ಹಾಸ್ಯಕ್ಕೆ ಕಾರಣವಾಯ್ತು ಜಾಹೀರಾತಿನ ಮುದ್ರಣ ದೋಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸ್ಯಕ್ಕೆ ಕಾರಣವಾಯ್ತು ಜಾಹೀರಾತಿನ ಮುದ್ರಣ ದೋಷ

ʼಫಾರ್​ ರೆಂಟ್​’ ಜಾಹೀರಾತೊಂದು ಟೈಪೋ ಎರರ್​ನಿಂದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಸಾಮಾನ್ಯವಾಗಿ ಮನೆ ಬಾಡಿಗೆಗೆ ಇದೆ ಎಂದು ಜಾಹಿರಾರು ಕೊಡುವವರು ಕೆಲವು ಕಂಡೀಷನ್​ ಹಾಕುವುದುಂಟು. ಹೀಗೆ ಒಬ್ಬ ಮನೆ ಮಾಲೀಕ ಕೊಟ್ಟ ಜಾಹೀರಾತಲ್ಲಿ ಷರತ್ತಿನ ವಿಚಾರ ದೋಷಪೂರಿತವಾಗಿ ಮುದ್ರಣವಾಗಿದೆ.

ಸಿಂಗಲ್​ ಬೆಡ್​ ರೂಂ ಮನೆ ಬಾಡಿಗೆ ನೀಡುವ ಜಾಹೀರಾತು ವೈರಲ್​ ಆಗಿದೆ. ಈ ಪೋಸ್ಟ್​ ಅನ್ನು ಜುಲೈ 28ರಂದು ಡೋರಿ ಜೀನ್​ ಎಂಬುವರು ಬಳಕೆದಾರರರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಅಗ್ನಿವೀರ’ ರಾಗಬಯಸುವ ಈ 6 ಜಿಲ್ಲೆಗಳ ಯುವಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಈ ಬಾಡಿಗೆ ಜಾಹೀರಾತಲ್ಲಿ ಧೂಮಪಾನ ನಿಷೇಧದ ಷರತ್ತನ್ನು ಹಾಕಲಾಗಿತ್ತು. ಅದರ ಜೊತೆಗೆ ಕವಿಗಳಿಗೆ ಅವಕಾಶವಿಲ್ಲ ಎಂದು ಪ್ರಕಟಗೊಂಡಿತ್ತು. ಕವಿಗಳಿಗೇಕೆ ಅವಕಾಶವಿಲ್ಲ ಎಂದು ತಲೆ ಕೆರೆದುಕೊಂಡು ನೋಡಿದಾಗ, ಪೆಟ್​ (ಸಾಕುಪ್ರಾಣಿ) ಎಂದು ಅಲ್ಲಿ ಬಳಸುವ ಬದಲು ಪೊಯೆಟ್​ ಎಂದು ಬರೆಯಲಾಗಿತ್ತು.

ಜಾಹೀರಾತಿನಲ್ಲಿನ ಮುದ್ರಣದೋಷವು ನೆಟ್ಟಿಗರಲ್ಲಿ ನಗು ತರಿಸಿದ್ದು, ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...