alex Certify ಈ ಗಿಳಿ ʼಐ ಲವ್​ ಯೂʼ ಅನ್ನೋದನ್ನ ಕೇಳೋದೇ ಚೆಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗಿಳಿ ʼಐ ಲವ್​ ಯೂʼ ಅನ್ನೋದನ್ನ ಕೇಳೋದೇ ಚೆಂದ

ಪ್ರೀತಿಗೆ ಭಾಷೆಯ ಹಂಗಿಲ್ಲ ಅಂತಾರೆ. ಭಾವನೆಗಳು ಬೆರೆತರೆ ಭಾಷೆಯ ಅವಶ್ಯಕತೆಯೇ ಪ್ರೀತಿಗೆ ಬೀಳೋದಿಲ್ಲ. ಇಷ್ಟಕ್ಕೂ ಈ ಮಾತುಗಳನ್ನ ಹೇಳೋಕೆ ಪ್ರಮುಖ ಕಾರಣ ಒಂದಿದೆ.

ಮುದ್ದಾದ ಪಕ್ಷಿಯೊಂದು ತನ್ನದೇ ಭಾಷೆಯಲ್ಲಿ ಪ್ರೀತಿಯನ್ನ ವ್ಯಕ್ತಪಡಿಸಿದ್ದು ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಪೆಸಿಫಿಕ್ ಗಿಳಿ ಜಾತಿಗೆ ಸೇರಿದ ಈ 2 ವರ್ಷದ ಹಕ್ಕಿಯ ಹೆಸರು ಆರ್ಲೋ. ಈ ರೀತಿ ಮಾಡಿದ್ರೆ ಅದು ಐ ಲವ್​ ಯೂ ಎಂದು ಹೇಳ್ತಿದೆ ಎಂಬರ್ಥವಂತೆ..!

ನಿರೀಕ್ಷೆಯಂತೆ ಈ ಮುದ್ದಾದ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ. ಕೇವಲ 12 ಗಂಟೆಯ ಅವಧಿಯಲ್ಲಿ 5 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ. ಕಮೆಂಟ್​​ ವಿಭಾಗದಲ್ಲಿ ಹೆಚ್ಚಿನ ಜನರು ಆರ್ಲೋದ ಮುದ್ದಾದ ಮುಖ ಹಾಗೂ ರೆಕ್ಕೆಗೆ ಫಿದಾ ಆಗಿದ್ದೇವೆ ಎಂದು ಹೇಳಿದ್ದಾರೆ.

View this post on Instagram

A post shared by Instagram (@instagram)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...