alex Certify ಕ್ಯಾನ್ಸರ್‌ ಮುಕ್ತ ಮಗನೊಂದಿಗೆ ಕುಣಿದು ಸಂಭ್ರಮಿಸಿದ ತಂದೆ; ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ ಮುಕ್ತ ಮಗನೊಂದಿಗೆ ಕುಣಿದು ಸಂಭ್ರಮಿಸಿದ ತಂದೆ; ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ ಈ ವಿಡಿಯೋ

ಕ್ಯಾನ್ಸರ್‌ ಇದೆ ಎಂದು ಗೊತ್ತಾಗುವ ಸುದ್ದಿ ಯಾವುದೇ ವ್ಯಕ್ತಿಗೂ ಹಾಗೂ ಆತನ ಸಂಬಂಧಿಕರಿಗೂ ಭೀತಿ ಮೂಡಿಸುವ ಸಂಗತಿಯಾಗಿದೆ. ಅದೇ ರೀತಿ ’ಕ್ಯಾನ್ಸರ್‌ ಮುಕ್ತ’ ಎಂಬ ಪದಗಳು ಅಷ್ಟೇ ನಿರಾಳತೆಯನ್ನು ತರುವಂಥವಾಗಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ತನ್ನ ಮಗ ಕ್ಯಾನ್ಸರ್‌ ಮುಕ್ತ ಎಂದು ತಿಳಿದ ಅಪ್ಪನ ಸಂಭ್ರಮವನ್ನು ನೋಡಬಹುದಾಗಿದೆ. ಈ ಪುಟ್ಟ ಕ್ಲಿಪ್‌ನಲ್ಲಿ ಅಪ್ಪ-ಮಗ ಇಬ್ಬರೂ ನೃತ್ಯ ಮಾಡುವ ಮೂಲಕ ಈ ಸುದ್ದಿಯನ್ನು ಸಂಭ್ರಮಿಸುತ್ತಿರುವುದನ್ನು ನೋಡಬಹುದಾಗಿದೆ.

ಸಂಪುಟಕ್ಕೆ ರಮೇಶ ಜಾರಕಿಹೊಳಿ ಸೇರ್ಪಡೆ: ಸಿಎಂ ಭೇಟಿಯಾಗಿ ಚರ್ಚೆ

ಮಗುವಿನ ತಂದೆ ಕೆನ್ನಿತ್‌ ಅಲನ್ ಥಾಮ್ಸನ್ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋಗೆ ಎರಡು ಲಕ್ಷಕ್ಕೂ ಹೆಚ್ಚಿನ ವೀವ್‌ಗಳು ಸಿಕ್ಕಿವೆ.

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; 231 ದಿನಗಳಲ್ಲೇ ಅತಿ ಕಡಿಮೆ ಸೋಂಕಿತರು ಪತ್ತೆ

“ಶ್ರೇಷ್ಠ ನಾಯಕರಿಗೆ ಯಶಸ್ಸಿನ ಹಾದಿಯಲ್ಲಿ ಸಾಗಲು ವಿಶ್ವಾಸ ಹೇಗೆ ಪಡೆದುಕೊಳ್ಳಬೇಕೆಂದು ಗೊತ್ತಿರುತ್ತದೆ,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...