ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಪರಸ್ಪರ ಪ್ರೀತಿಸುವ ಎರಡು ಹೃದಯಗಳ ಶಾಶ್ವತ ಬಂಧನವಿದು. ವಧು-ವರರು ಬಹಳಷ್ಟು ಸಂತೋಷದಲ್ಲಿರುವ ದಿನವೇ ವಿವಾಹದ ಕ್ಷಣಗಳು. ಅಂದಹಾಗೆ, ವಿವಾಹೋತ್ಸವದ ವಿಡಿಯೋ ತುಣುಕೊಂದು ಸದ್ಯ ವೈರಲ್ ಆಗಿದ್ದು, ಇದು ನೆಟ್ಟಿಗರ ಹೃದಯಗೆದ್ದಿದೆ.
SHOCKING NEWS: ಒಂದು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಬಾಗಲಕೋಟೆಯಲ್ಲಿ ಹೃದಯವಿದ್ರಾವಕ ಘಟನೆ
ಹೌದು, ಮದುವೆ ಮಂಟಪದಲ್ಲಿದ್ದ ವರನ ಎದುರು ಪರದೆ ಹಾಕಲಾಗಿತ್ತು.
ಪರದೆ ತೆರೆದಾಕ್ಷಣ ವಧುವನ್ನು ನೋಡಿದ ವರನ ರಿಯಾಕ್ಷನ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ತನ್ನ ಕೈಗಳಿಂದ ವಧುವಿಗೆ ಸನ್ನೆ ಮಾಡುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಹಾಗೆಯೇ ಈ ಕ್ಯೂಟ್ ಕಪಲ್ ಗೆ ನೆಟ್ಟಿಗರು ಮದುವೆಯ ಶುಭಹಾರೈಸಿದ್ದಾರೆ.
https://www.youtube.com/watch?v=B6LgJ6HRs_s&feature=youtu.be