alex Certify ಪುಟಾಣಿ ಜಿಮ್ನಾಸ್ಟ್‌ ಳ ಕಸರತ್ತು ಕಂಡು ದಂಗಾದ ಒಲಂಪಿಕ್ ಚಾಂಪಿಯನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿ ಜಿಮ್ನಾಸ್ಟ್‌ ಳ ಕಸರತ್ತು ಕಂಡು ದಂಗಾದ ಒಲಂಪಿಕ್ ಚಾಂಪಿಯನ್

ಐದು ಬಾರಿ ಒಲಂಪಿಕ್ ಚಿನ್ನದ ಪದಕ ವಿಜೇತೆಯೇ ಮೆಚ್ಚಿ ಕೊಂಡಾಡುವ ಮಟ್ಟದಲ್ಲಿ ಮೈ ನುಲಿಸುವ ಈ ಪುಟಾಣಿ ಜಿಮ್ನಾಸ್ಟ್‌ ಆನ್ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ.

ಗ್ರಾಹಕರ ಗಮನಕ್ಕೆ: ಈ ದಿನಗಳಂದು ಇರೋದಿಲ್ಲ ಬ್ಯಾಂಕಿಂಗ್​ ಸೇವೆ..!

ಜಿಮ್ನಾಸ್ಟಿಕ್ ತರಬೇತಿ ಕೇಂದ್ರವೊಂದರಲ್ಲಿ ಮೈ ನವಿರೇಳಿಸುವ ಬಗೆಯಲ್ಲಿ ಸ್ಟಂಟ್‌ ಗಳನ್ನು ಮಾಡುತ್ತಿರುವ ಈ ಬಾಲೆಯ ವಿಡಿಯೋವನ್ನು ಒಲಂಪಿಕ್ ಚಾಂಪಿಯನ್ ನಾದಿಯಾ ಕೊಮನೇಸಿ ಶೇರ್‌ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಈ ಬಾಲೆಯ ವಿಡಿಯೋವನ್ನು ಶೇರ್‌ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...