alex Certify SHOCKING NEWS: ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕಳ್ಳತನ; ಬ್ಯಾಟರಿ ಕದ್ದು ಪರಾರಿಯಾದ ಖದೀಮರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕಳ್ಳತನ; ಬ್ಯಾಟರಿ ಕದ್ದು ಪರಾರಿಯಾದ ಖದೀಮರು

ಬೆಂಗಳೂರು: ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕೈಚಳಕ ತೋರಿರುವ ಕಳ್ಳರು ಎಕ್ಸೈಡ್ ಕಂಪನಿಯ ಎರಡು ಬ್ಯಾಟರಿ ಕದ್ದು ಪರಾರಿಯಾಗಿದ್ದಾರೆ.

ಜನರೇಟರ್ ಗೆ ಅಳವಡಿಸಿದ್ದ 20 ಸಾವಿರ ಮೌಲ್ಯದ ಎಕ್ಸೈಡ್ ಕಂಪನಿಯ 2 ಬ್ಯಾಟರಿ ಕದ್ದು ಎಸ್ಕೇಪ್ ಆಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

​​ರಾಹುಲ್​ ಗಾಂಧಿ ಟ್ವಿಟರ್​ ಫಾಲೋವರ್ಸ್​ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ

ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...