alex Certify ಇಂದು ಬಿಡುಗಡೆಯಾಗಿದೆ ‘ಮಾರಿಗೋಲ್ಡ್’ ಚಿತ್ರದ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಿದೆ ‘ಮಾರಿಗೋಲ್ಡ್’ ಚಿತ್ರದ ಟ್ರೈಲರ್

ಗೋಲ್ಡ್‌ ಹಿಡಿದ ದಿಗಂತ್‌ !‌ ಹಿನ್ನೆಲೆ ಸಂಗೀತದಲ್ಲಿ ಮಾರಿಗೋಲ್ಡ್ ನಿರತ; ಇಷ್ಟರಲ್ಲೇ ತೆರೆಗೆ - ಸಿನಿ ಲಹರಿ

ರಾಘವೇಂದ್ರ ಎಂ ನಾಯಕ್ ನಿರ್ದೇಶನದ ದೂದ್ ಪೇಡ ದಿಗಂತ್ ಮತ್ತು ಸಂಗೀತ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್’ ಚಿತ್ರದ ಟೈಲರ್ ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಚಿತ್ರವನ್ನು ಆರ್ ವಿ ಕ್ರಿಯೇಶನ್ ಬ್ಯಾನರ್ ನಲ್ಲಿ ರಘುವರ್ಧನ್ ನಿರ್ಮಾಣ ಮಾಡಿದ್ದು, ದಿಗಂತ್ ಮತ್ತು ಸಂಗೀತ ಶೃಂಗೇರಿ ಸೇರಿದಂತೆ ಯಶ್ ಶೆಟ್ಟಿ, ಕಾಕ್ರೋಚ್ ಸುದೀ, ಸಂಪತ್ ಮೈತ್ರಿಯ, ವಜ್ರಂಗ್ ಶೆಟ್ಟಿ, ಬಾಲರಾಜ್ವಾಡಿ, ಮಹಾಂತೇಶ್, ಸಂದೀಪ್ ತಾರಾ ಬಳಗದಲ್ಲಿದ್ದಾರೆ.

ವೀರ್ ಸಮರ್ಥ್   ಸಂಗೀತ ಸಂಯೋಜನೆ ನೀಡಿದ್ದು, ಕೆಎಂ ಪ್ರಕಾಶ್ ಸಂಕಲನ, ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...