alex Certify ನಾಳೆ ಬಿಡುಗಡೆಯಾಗಲಿದೆ ‘ಕಣ್ಣಾಮುಚ್ಚೆ’ ಚಿತ್ರದ ಲಿರಿಕಲ್ ಸಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬಿಡುಗಡೆಯಾಗಲಿದೆ ‘ಕಣ್ಣಾಮುಚ್ಚೆ’ ಚಿತ್ರದ ಲಿರಿಕಲ್ ಸಾಂಗ್

ಲೋಕಲ್ ಲೋಕಿ ನಿರ್ದೇಶನದ ‘ಕಣ್ಣಾಮುಚ್ಚೆ’ ಚಿತ್ರದ ‘ಬೂಮ್ ಬೂಮ್’ ಎಂಬ ಹಾಡು ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿದ್ದು, ಇದೀಗ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಶಿವ ಸಿನಿಮಾಸ್ ಬ್ಯಾನರ್ ನಡಿ ಮೀನಾ ವೆಂಕಟ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರವಿಕೃಷ್ಣ, ತೇಜಸ್ವಿನಿ ಸೇರಿದಂತೆ ಆನಂದ್ ಕುಮಾರ್, ಉಗ್ರಂ ರವಿ, ಪ್ರಶಾಂತ್ ಸಿದ್ದಿ  ಅಭಿನಯಿಸಿದ್ದಾರೆ.

ಈಶ್ವರ್ ಸಂಕಲನವಿದ್ದು, ಜಗನ್ ಬಾಬು ಸಾಹಿತ್ಯವಿದೆ. ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...