alex Certify ಹಸೆಮಣೆ ಮೇಲೆ ‘ಬಿಗ್​ಬಾಸ್’ ಜೋಡಿ : ಸದ್ದಿಲ್ಲದೇ ಮದುವೆಯಾದ್ರಾ ಕಾರ್ತಿಕ್-ನಮ್ರತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸೆಮಣೆ ಮೇಲೆ ‘ಬಿಗ್​ಬಾಸ್’ ಜೋಡಿ : ಸದ್ದಿಲ್ಲದೇ ಮದುವೆಯಾದ್ರಾ ಕಾರ್ತಿಕ್-ನಮ್ರತಾ..?

ಬೆಂಗಳೂರು : ಬಿಗ್ ಬಾಸ್ ಸೀಸನ್-10 ವಿನ್ನರ್ ಕಾರ್ತಿಕ್ ಹಾಗೂ ನಮ್ರತಾ ಗೌಡ ಅಭಿಮಾನಿಗಳಿಗೆ ಬಿಗ್ ಸರ್ಪೈಸ್ ನೀಡಿದ್ದಾರೆ. ಮದುವೆ ಫೋಷಾಕಿನಲ್ಲಿ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಫೋಟೋ ನೋಡಿದ ಅಭಿಮಾನಿಗಳು ಕಾರ್ತಿಕ್ ಹಾಗೂ ನಮ್ರತಾ ಸದ್ದಿಲ್ಲದೇ ಮದುವೆಯಾದ್ರಾ..? ಎಂದು ಶಾಕ್ ಆಗಿದ್ದಾರೆ. ಪಂಚೆಯಲ್ಲಿ ಕಾರ್ತಿಲ್ ವರನಂತೆ ರೆಡಿಯಾಗಿದ್ದು, ನಮ್ರತಾ ಕೂಡ ಸೀರೆಯುಟ್ಟು ಆಭರಣ ತೊಟ್ಟು ಥೇಟ್ ಮಧುಮಗಳಂತೆ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಭಾರಿ ವೈರಲ್ ಆಗಿದೆ.

ಮೊದಲಿಗೆ ಇವರಿಬ್ಬರು ಮದುವೆಯಾದರು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು, ಆದರೆ ಕೊನೆಗೆ ಅಸಲಿ ವಿಚಾರ ಬಯಲಾಗಿದೆ. ಆಭರಣ ಜಾಹೀರಾತುವೊಂದಕ್ಕೆ ನಮ್ರತಾ ಹಾಗೂ ಕಾರ್ತಿಕ್ ಜೋಡಿ ಪೋಸ್ ಕೊಟ್ಟಿದ್ದಾರೆ. ಆ ಜಾಹೀರಾತಿಗಾಗಿ ಈ ಫೋಟೋ ಶೂಟ್ ನಡೆದಿದೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...