alex Certify ಅಧ್ಯಕ್ಷೀಯ ಅರಮನೆ ಜಿಮ್‌ ನಲ್ಲಿ ತಾಲಿಬಾನಿಗಳ ಕಸರತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧ್ಯಕ್ಷೀಯ ಅರಮನೆ ಜಿಮ್‌ ನಲ್ಲಿ ತಾಲಿಬಾನಿಗಳ ಕಸರತ್ತು

ಅಫ್ಘಾನಿಸ್ತಾನ ರಾಜಧಾನಿ ಕಾಬೂಲನ್ನು ಕ್ಷಿಪ್ರವಾಗಿ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿ ಪಡೆಗಳು ಅಲ್ಲಿನ ಸಂಸತ್‌ ಕಟ್ಟಡ, ಅಧ್ಯಕ್ಷೀಯ ಅರಮನೆ ಸೇರಿದಂತೆ ದೇಶದ ಶಕ್ತಿ ಕೇಂದ್ರದ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ.

ಇದೇ ವೇಳೆ ಅಧ್ಯಕ್ಷೀಯ ಅರಮನೆಯಲ್ಲಿರುವ ಜಿಮ್‌ ನಲ್ಲಿ ಕಸರತ್ತು ಮಾಡುತ್ತಾ ಎಂಜಾಯ್ ಮಾಡುತ್ತಿರುವ ತಾಲಿಬಾನಿ ಭಯೋತ್ಪಾದಕರ ವಿಡಿಯೋವೊಂದು ವೈರಲ್‌ ಆಗಿದೆ.

ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ ಆಡುತ್ತಿರುವ ತಾಲಿಬಾನಿ ಭಯೋತ್ಪಾದಕರು ಕಾಬೂಲ್‌ ನಲ್ಲಿರುವ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ಜಾಲಿ ಮಾಡುತ್ತಿರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

— Matt Walsh (@MattWalshBlog) August 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...