alex Certify ಕೊರೊನಾ ಮಹಾಮಾರಿ ನಡುವೆಯೇ ಐರ್ಲೆಂಡ್​ ಜನತೆಗೆ ಮತ್ತೊಂದು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಹಾಮಾರಿ ನಡುವೆಯೇ ಐರ್ಲೆಂಡ್​ ಜನತೆಗೆ ಮತ್ತೊಂದು ಶಾಕ್​..!

ಕೊರೊನಾ ಮಹಾಮಾರಿಯ ಬೆನ್ನಲ್ಲೇ ಐರ್ಲೆಂಡ್​ಗೆ ಮತ್ತೊಂದು ಶಾಕ್​ ಎದುರಾಗಿದೆ. ಐರ್ಲೆಂಡ್​ನಲ್ಲಿ ಸಿಫಿಲಿಸ್​ ಕಾಯಿಲೆಯು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

BIG BREAKING: ರಾಜ್ಯದಲ್ಲಿಂದು ಕೊರೋನಾದಿಂದ 45 ಮಂದಿ ಸಾವು, ಜಿಲ್ಲೆಗಳಲ್ಲಿ ಸೋಂಕು ಇಳಿಕೆ- ಇಲ್ಲಿದೆ ಮಾಹಿತಿ

ಸಿಫಿಲಿಸ್​ ಎನ್ನೋದು ಒಂದು ಬ್ಯಾಕ್ಟೀರಿಯಾ ಸಂಬಂಧ ಸೋಂಕಾಗಿದೆ. ಲೈಂಗಿಕ ಕ್ರಿಯೆಯ ವೇಳೆ ಟ್ರೆಫೊನೆಮಾ ಪ್ಯಾಲಿಡಮ್​ ಎಂಬ ಬ್ಯಾಕ್ಟೀರಿಯಾದ ಮೂಲಕ ಈ ಸೋಂಕು ಹರಡುತ್ತದೆ. ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಪುರುಷರಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬಂದಿದೆ ಎಂದು ಸೋಂಕು ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ಮಾಹಿತಿ ನೀಡಿದೆ. ಜೂನ್​ 21ರಿಂದ ಈ ಸೋಂಕಿನ ಬಗ್ಗೆ ಅಧ್ಯಯನವನ್ನ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...