ಶಾಲೆಗೆ ಮರಳುತ್ತಿರುವ ಮಕ್ಕಳಿಗೆ ಅದ್ದೂರಿ ಸ್ವಾಗತ 31-08-2021 7:47AM IST / No Comments / Posted In: Latest News, Live News, International ಕೋವಿಡ್ ಲಾಕ್ಡೌನ್ ಕಾರಣದಿಂದ ಸುದೀರ್ಘಾವಧಿಯಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ನಿಧಾನವಾಗಿ ಎಲ್ಲೆಡೆ ಆರಂಭಗೊಳ್ಳುತ್ತಿವೆ. ಡೆನ್ಮಾರ್ಕ್ನ ಶಾಲೆಯೊಂದು ತನ್ನ ಮಕ್ಕಳನ್ನು ತರಗತಿಗಳಿಗೆ ರಾಕ್ಸ್ಟಾರ್ಗಳಂತೆ ಮರಳಿ ಸ್ವಾಗತಿಸುತ್ತಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್ ಟ್ವಿಸ್ಟ್ʼ ಈ ಕ್ಯೂಟ್ ವಿಡಿಯೋವನ್ನು ಎಂಜಾಯ್ ಮಾಡಿದ ನೆಟ್ಟಿಗರು ಪ್ರೀತಿ-ಭರಿತ ಕಾಮೆಂಟ್ಗಳ ಮೂಲಕ ಮಕ್ಕಳನ್ನು ಮುದ್ದುಗರೆದಿದ್ದಾರೆ. First day of school in Denmark = a rockstar welcome. Older students welcome and cheer on the new (little) ones into their new school.(🎥Keri.bloomfield) pic.twitter.com/YRuIeaXvSg — GoodNewsCorrespondent (@GoodNewsCorres1) August 28, 2021