alex Certify ವಿಜ್ಞಾನ ಪ್ರದರ್ಶನದ ವೇಳೆ ರಾಕೆಟ್​ ಸ್ಫೋಟ: 11 ವಿದ್ಯಾರ್ಥಿಗಳಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜ್ಞಾನ ಪ್ರದರ್ಶನದ ವೇಳೆ ರಾಕೆಟ್​ ಸ್ಫೋಟ: 11 ವಿದ್ಯಾರ್ಥಿಗಳಿಗೆ ಗಾಯ

ಜಾರ್ಖಂಡ್: ವಿಜ್ಞಾನ ಪ್ರಾಜೆಕ್ಟ್ ಸ್ಫೋಟಗೊಂಡು ಕೆಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಇಲ್ಲಿಯ ಘಟಶಿಲಾ ಕಾಲೇಜಿನಲ್ಲಿ ಈ ಅನಾಹುತ ಸಂಭವಿಸಿದೆ.

ವಿಜ್ಞಾನ ಪ್ರದರ್ಶನದ ವೇಳೆ ಪ್ರಾಜೆಕ್ಟ್ ಸ್ಫೋಟಗೊಂಡು 11 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಾಲೇಜು ಪ್ರಾಧ್ಯಾಪಕರ ಪ್ರಕಾರ, ಸುಮಾರು 11 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ, ಅದೃಷ್ಟವಶಾತ್ ಅವರಲ್ಲಿ ಯಾರೂ ಗಂಭೀರವಾಗಿಲ್ಲ.

ಈ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಜ್ಞಾನ ಪ್ರದರ್ಶನದ ವೇಳೆ ಟೇಬಲ್ ಮೇಲೆ ರಾಕೆಟ್ ಸ್ಫೋಟಗೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...