alex Certify ಹವಾಮಾನ ವರದಿ ನೀಡುತ್ತಿದ್ದಾಗಲೇ ಟಿವಿ ಪರದೆ ಮೇಲೆ ಶ್ವಾನ ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹವಾಮಾನ ವರದಿ ನೀಡುತ್ತಿದ್ದಾಗಲೇ ಟಿವಿ ಪರದೆ ಮೇಲೆ ಶ್ವಾನ ಸಂಚಾರ

ಗ್ಲೋಬಲ್ ನ್ಯೂಸ್ ಎಂಬ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಹವಾಮಾನ ವರದಿಯನ್ನು ಮುಖ್ಯ ಹವಾಮಾನ ತಜ್ಞರಾದ ಆ್ಯಂಟನಿ ಫಾರ್ನೆಲ್ ಕೊಡುತ್ತಿದ್ದರು.

ಮೋಡಗಳು ಚದುರುವುದು, ಮಳೆ-ಬಿಸಿಲುಗಳ ವ್ಯತ್ಯಾಸ, ತಾಪಮಾನದ ವಿವರಗಳು ಗ್ರಾಫಿಕ್ಸ್ ನಲ್ಲಿ ಪರದೆ ಮೇಲೆ ಬಿತ್ತರಗೊಳ್ಳುತ್ತಿತ್ತು. ಆದರೆ ಇವುಗಳ ನಡುವೆ ಒಂದು ಪುಟ್ಟ ನಾಯಿ ಪರದೆ ಮೇಲೆ ಓಡಾಡಿಕೊಂಡಿತ್ತು! ‌

ಹೌದು, ಸ್ಟಾರ್ಮ್ ಹೆಸರಿನ ಈ ನಾಯಿ ನ್ಯೂಸ್ ಸ್ಟುಡಿಯೊದ ವರದಿಗಾರಿಕೆ ಕೊಠಡಿಗೆ ಪ್ರವೇಶಿಸಿದೆ.

ನೇರಪ್ರಸಾರದ ಮಧ್ಯೆ ಬಂದ ಈ ಅತಿಥಿಯನ್ನು ಹೊರಗೆ ಓಡಿಸಲು ಯಾರಿಗೂ ಸಮಯವಿಲ್ಲದ ಕಾರಣ, ನಾಯಿಯು ಟಿವಿ ಪರದೆಯಲ್ಲಿ ಹಲವು ನಿಮಿಷಗಳು ಬಿತ್ತರಗೊಂಡಿದೆ. ಈ ವಿಡಿಯೊ ಟಿಕ್‍ಟಾಕ್ ಮತ್ತು ಟ್ವಿಟರ್‍ನಲ್ಲಿ ವೈರಲ್ ಆಗಿದೆ.

— rose (@rosevalentee) August 30, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...